ಮಕ್ಕಳ ಪರೀಕ್ಷೆ; ತಾಯಂದಿರ ಅಗ್ನಿಪರೀಕ್ಷೆ

ನೂರು ಸಾರಿ ಸೋತಿದ್ದರೇನಂತೆ? ನೂರೊಂದು ಸಾರಿ ಬಿದ್ದಿದ್ದರೇನಂತೆ? ಸೋಲು ಗೆಲುವಿಗೆ ಮೆಟ್ಟಿಲು! ಬಿದ್ದರಲ್ಲವೆ ಮರಳಿ ಏಳುವುದು! ಬೀಳದಿದ್ದವನು ಎಂದೂ ಮೇಲೆದ್ದವನಲ್ಲ! ಎಂಬ ಕುವೆಂಪು ಅವರ ವಾಣಿಯಂತೆ ಸೋಲೇ ಗೆಲುವಿನ ರಹದಾರಿ, ಬಿದ್ದವನು ಮೇಲೇಳಲೇಬೇಕು ಎಂಬ ಆತ್ಮವಿಶ್ವಾಸವನ್ನು ಮಕ್ಕಳಿಗೆ ತುಂಬುವ ಜವಾಬ್ದಾರಿಯುತ ಪಾಲಕರು ನಾವಾಗಬೇಕೇ ಹೊರತು, ಅಂಕಗಳ ನಾಗಾಲೋಟದ ಒತ್ತಡಕ್ಕೆ ಮಕ್ಕಳನ್ನು ತಳ್ಳುವ, ನಾವೂ ಆತಂಕದ ಮನೋಭಾವದಿಂದ ಪರೀಕ್ಷಾ ದಿನಗಳನ್ನು ಎದುರಿಸುವ ಪಾಲಕರು ನಾವಾಗದಿರೋಣವಲ್ಲವೆ? ಭಾರತಿ.ಎ ಕೊಪ್ಪ ಬಹಳಷ್ಟು ತಾಯಂದಿರು ಪೂರ್ವ ಪ್ರಾಥಮಿಕ ಹಂತದಿಂದ ಮೊದಲ್ಗೊಂಡು 5-6ನೇ ತರಗತಿಯವರೆಗೂ … Continue reading ಮಕ್ಕಳ ಪರೀಕ್ಷೆ; ತಾಯಂದಿರ ಅಗ್ನಿಪರೀಕ್ಷೆ