ಎಸ್​​ಎಸ್​ಎಲ್​ಸಿ ಪರೀಕ್ಷೆಗೂ ಮುನ್ನವೇ ಪಿಯು ಪ್ರವೇಶ ! ಪಾಲಕರಿಂದ ತೀವ್ರ ವಿರೋಧ

ಬೆಂಗಳೂರು : ರಾಜ್ಯದಲ್ಲಿ ಎಸ್​​ಎಸ್​ಎಲ್​ಸಿ ಪರೀಕ್ಷೆಗೂ ಮುನ್ನವೇ ಹಲವು ಖಾಸಗಿ ಕಾಲೇಜುಗಳು ಪಿಯು ಪ್ರವೇಶ ಪ್ರಕ್ರಿಯೆ ಆರಂಭಿಸಿವೆ. ಪ್ರತಿಷ್ಠಿತ ಕಾಲೇಜುಗಳು ಸೀಟು ಭರ್ತಿ ಮಾಡುತ್ತಿವೆ ಎಂದು ಪಾಲಕರು ವಿರೋಧ ವ್ಯಕ್ತಪಡಿಸಿದ್ದಾರೆ. ಕೋವಿಡ್‌ನಿಂದ 2021ರ ಎಸ್​​ಎಸ್​ಎಲ್​ಸಿ ಪರೀಕ್ಷೆಯನ್ನು ರಾಜ್ಯ ಸರ್ಕಾರ ಮುಂದೂಡಿದೆ. ಪರೀಕ್ಷೆ ನಡೆಯುತ್ತೋ.. ನಡೆಯಲ್ವೋ ಅನ್ನೋ ಅನುಮಾನ ವಿದ್ಯಾರ್ಥಿಗಳನ್ನು ಕಾಡುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ಪಿಯು ಕಾಲೇಜುಗಳು ಪಿಯು ದಾಖಲಾತಿ ಪ್ರಕ್ರಿಯೆ ‌ಪ್ರಾರಂಭಿಸಿಕೊಂಡಿವೆ. ಎಷ್ಟೋ ಪಾಲಕರು ಅರ್ಧ ಶುಲ್ಕ ಪಾವತಿಸಿ ಸೀಟು ಬ್ಲಾಕ್ ಮಾಡುತ್ತಿದ್ದಾರೆ ಎಂದು … Continue reading ಎಸ್​​ಎಸ್​ಎಲ್​ಸಿ ಪರೀಕ್ಷೆಗೂ ಮುನ್ನವೇ ಪಿಯು ಪ್ರವೇಶ ! ಪಾಲಕರಿಂದ ತೀವ್ರ ವಿರೋಧ