ಟೀಮ್​ ಇಂಡಿಯಾದ ಮಾರಕ ಬೌಲಿಂಗ್​ ದಾಳಿ ಹಿಂದಿರುವ ಮಾಂತ್ರಿಕ ಇವರೇ ನೋಡಿ…

ಬೆಂಗಳೂರು: ನ. 12ರಂದು ನೆದರ್ಲೆಂಡ್ಸ್​ ವಿರುದ್ಧ ನಡೆದ ವಿಶ್ವಕಪ್​ ಲೀಗ್​ ಪಂದ್ಯದಲ್ಲಿ ಭಾರತ ತಂಡ 160 ರನ್​ಗಳ ಭರ್ಜರಿ ಗೆಲುವು ದಾಖಲಿಸಿತು. ಈ ಪಂದ್ಯದಲ್ಲಿ ಬ್ಯಾಟಿಂಗ್​ಗಿಂತ ಬೌಲಿಂಗ್​ ಹೆಚ್ಚು ಗಮನ ಸೆಳೆಯಿತು. ಏಕೆಂದರೆ, ಕೆ.ಎಲ್​. ರಾಹುಲ್​ ಮತ್ತು ಶ್ರೇಯಸ್​ ಅಯ್ಯರ್​ ಹೊರತುಪಡಿಸಿ ಉಳಿದ ಎಲ್ಲರು ಬೌಲಿಂಗ್​ ಮಾಡಿದರು. ಗಮನಾರ್ಹ ಸಂಗತಿ ಏನೆಂದರೆ, ನಾಯಕ ರೋಹಿತ್​ ಶರ್ಮ ಮತ್ತು ವಿರಾಟ್​ ಕೊಹ್ಲಿ ಸಹ ತಲಾ ಒಂದು ವಿಕೆಟ್​ ಪಡೆದರು. ಇಡೀ ಟೂರ್ನಿಯಲ್ಲಿ ಭಾರತದ ಬೌಲಿಂಗ್ ಒಂದು ಸಂಚಲನ ಮೂಡಿಸಿದ್ದು,​ … Continue reading ಟೀಮ್​ ಇಂಡಿಯಾದ ಮಾರಕ ಬೌಲಿಂಗ್​ ದಾಳಿ ಹಿಂದಿರುವ ಮಾಂತ್ರಿಕ ಇವರೇ ನೋಡಿ…