ತಂದೆಯ ಸ್ಮರಣಾರ್ಥ ಸ್ವಗ್ರಾಮದಲ್ಲಿ ಹೈಟೆಕ್​ ಗ್ರಂಥಾಲಯ ತೆರೆದ ನಟ ಪಂಕಜ್​ ತ್ರಿಪಾಠಿ

ಪಟ್ನಾ: ತಮ್ಮ ಅಸಾಧಾರಣ ನಟನೆಯಿಂದಲ್ಲದೆ, ಸಾಮಾಜಿಕ ಕಾರ್ಯ ಹಾಗೂ ಮಾನವೀಯ ಗುಣಗಳಿಂದ ಚಿತ್ರರಂಗದಲ್ಲಿ ಹೆಚ್ಚು ಖ್ಯಾತಿ ಪಡೆದಿರುವ ನಟ ಎಂದರೆ ಅದು ಪಂಕಜ್​ ತ್ರಿಪಾಠಿ ಎಂದು ಹಲವರು ಹೇಳುತ್ತಾರೆ. ಇದೀಗ ನಟ ಪಂಕಜ್​ ತ್ರಿಪಾಠಿ ಇತ್ತೀಚಿಗೆ ಅಗಲಿದ ತಮ್ಮ ತಂದೆಯ ನೆನಪಾರ್ಥ ಹುಟ್ಟೂರಿನ ಸರ್ಕಾರಿ ಶಾಲೆಯಲ್ಲಿ ಅತ್ಯಾಧುನಿಕ ಗ್ರಂಥಾಲಯವನ್ನು ನಿರ್ಮಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಇದನ್ನೂ ಓದಿ: ಬಿಜೆಪಿಯವರು ಸರ್ಕಾರ ಪತನವಾಗುತ್ತದೆ ಎಂದು ತಿರುಕನ ಕನಸು ಕಾಣುತ್ತಿದ್ದಾರೆ: ಬಿ.ಕೆ. ಹರಿಪ್ರಸಾದ್​ ಬಿಹಾರದ ಗೋಪಾಲ್​ಗಂಜ್​ ಜಿಲ್ಲೆಯ ಬೆಲಸಂದ್​ … Continue reading ತಂದೆಯ ಸ್ಮರಣಾರ್ಥ ಸ್ವಗ್ರಾಮದಲ್ಲಿ ಹೈಟೆಕ್​ ಗ್ರಂಥಾಲಯ ತೆರೆದ ನಟ ಪಂಕಜ್​ ತ್ರಿಪಾಠಿ