ಅಳಿವಿನಂಚಿನಲ್ಲಿರುವ ಪ್ಯಾಂಗೊಲಿನ್​ನ ಚಿಪ್ಪನ್ನು ಸಾಗಿಸುತ್ತಿದ್ದವನ ಬಂಧನ…

ಬೆಂಗಳೂರು: ಚಿಪ್ಪುಹಂದಿ ಎಂದು ಕರೆಯಲ್ಪಡುವ ಒಂದು ಅಪರೂಪದ ತಳಿಯ ಪ್ರಾಣಿಯ ಚಿಪ್ಪುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಂಧಿತ ಆರೋಪಿಯ ಹೆಸರು ಕಿರಣ್​ ಎಂದು. ಈತನಿಂದ ಬರೋಬ್ಬರಿ 30 ಕೆ.ಜಿ ಪೆಂಗೊಲಿನ್​ ಅಥವಾ ಚಿಪ್ಪುಹಂದಿಯ ಚಿಪ್ಪುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಚಿಪ್ಪುಗಳನ್ನು ಬಳಸಿ ಔಷಧಿ, ಅಲಂಕಾರಿಕ ವಸ್ತುಗಳು, ಬಟ್ಟೆ, ಸರ, ಬಳೆ ಮೂಂರತಾದವುಗಳನ್ನು ತಯಾರಿಸಲಾಗುತ್ತದೆ. ನಂಬಿದರೆ ನಂಬಿ, ಒಂದು ಕೆ.ಜಿ ಪೆಂಗೋಲಿನ್ ಚಿಪ್ಪಿಗೆ ಬರೋಬ್ಬರಿ 90 ಸಾವಿರ ರೂ. ಬೆಲೆಯಿದೆ. ಕಿರಣ್ ಬಳಿ … Continue reading ಅಳಿವಿನಂಚಿನಲ್ಲಿರುವ ಪ್ಯಾಂಗೊಲಿನ್​ನ ಚಿಪ್ಪನ್ನು ಸಾಗಿಸುತ್ತಿದ್ದವನ ಬಂಧನ…