1 ಚಿತ್ರ, 4 ಭಾಷೆ, 24 ಟ್ಯೂನ್​ಗಳು! ಪ್ಯಾನ್​ ಇಂಡಿಯಾ ಸಿಕಾಡಾ ಚಿತ್ರತಂಡದ ವಿಭಿನ್ನ ಪ್ರಯತ್ನ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಪ್ಯಾನ್​ ಇಂಡಿಯಾ ಚಿತ್ರಗಳಲ್ಲಿ ಸಾಮಾನ್ಯವಾಗಿ ಒಂದು ಭಾಷೆಯಲ್ಲಿ ಚಿತ್ರೀಕರಣ ನಡೆಸಿ, ನಾಲ್ಕೆ$ದು ಭಾಷೆಗಳಲ್ಲಿ ಡಬ್​ ಮಾಡಲಾಗುತ್ತದೆ. ಹಾಡುಗಳನ್ನೂ ಸಹ ಒಂದೇ ಸಂಗೀತಕ್ಕೆ ಬೇರೆ ಭಾಷೆಗಳಲ್ಲಿ ಸಾಹಿತ್ಯ ರಚಿಸಿ, ಆಯಾ ಭಾಷೆಗಳ ಸಿಂಗರ್​ಗಳಿಂದ ಹಾಡಿಸಲಾಗುತ್ತದೆ. ಆದರೆ, “ಸಿಕಾಡಾ’ ಎಂಬ ಚಿತ್ರತಂಡ ವಿಭಿನ್ನ ರೀತಿಯ ಪ್ರಯತ್ನಕ್ಕೆ ಮುಂದಾಗಿದೆ. ಇದನ್ನೂ ಓದಿ : ತಲೆ ಬೋಳಿಸಿಕೊಂಡ ‘ಮನಸೆಲ್ಲಾ ನೀನೆ’ ಸಿನಿಮಾ ನಟಿ; ಏನಾಯ್ತು? ಎಂದ ಅಭಿಮಾನಿಗಳು ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಮೂಡಿಬರುತ್ತಿರುವ ಈ … Continue reading 1 ಚಿತ್ರ, 4 ಭಾಷೆ, 24 ಟ್ಯೂನ್​ಗಳು! ಪ್ಯಾನ್​ ಇಂಡಿಯಾ ಸಿಕಾಡಾ ಚಿತ್ರತಂಡದ ವಿಭಿನ್ನ ಪ್ರಯತ್ನ