ಎಮರ್ಜಿಂಗ್​ ಟೂರ್ನಿಯಲ್ಲಿ ಸೀನಿಯರ್ಸ್​ ಆಡಿಸಿದ ಪಾಕ್​! ಮೋಸ ಹೋಯಿತೇ ಭಾರತ?

ಕೊಲಂಬೊ: ಶ್ರೀಲಂಕಾದಲ್ಲಿ ನಡೆದ ಎಮರ್ಜಿಂಗ್​ ಏಷ್ಯಾಕಪ್​ ಏಕದಿನ ಕ್ರಿಕೆಟ್​ ಟೂರ್ನಿಯಲ್ಲಿ ಯಶ್​ ಧುಲ್​ ಸಾರಥ್ಯದ ಭಾರತ ಎ ತಂಡ ಫೈನಲ್​ವರೆಗೂ ಅಜೇಯವಾಗಿ ಮುನ್ನಡೆದಿತ್ತು. ಆದರೆ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಪಾಕಿಸ್ತಾನ ಎ ತಂಡದ ವಿರುದ್ಧ ಪರಾಭವಗೊಂಡು ನಿರಾಸೆ ಅನುಭವಿಸಿತು. ಎಮರ್ಜಿಂಗ್​ ಏಷ್ಯಾಕಪ್​ನಲ್ಲಿ ಸಾಮಾನ್ಯವಾಗಿ 23 ವಯೋಮಿತಿ ಆಟಗಾರರ ತಂಡವನ್ನು ಆಡಿಸಲಾಗುತ್ತದೆ. ಹೆಸರೇ ಹೇಳುವಂತೆ ಇದು ಉದಯೋನ್ಮುಖರ ಟೂರ್ನಿ. ಇದರಂತೆ ಭಾರತ ಯುವ ತಂಡವನ್ನು ಕಳುಹಿಸಿತ್ತು. ಆದರೆ ಪಾಕಿಸ್ತಾನ ಕೆಲ ಹಿರಿಯ ಆಟಗಾರರನ್ನು ಒಳಗೊಂಡ ತಂಡದೊಂದಿಗೆ ಆಡಿತು. ಇದರಿಂದಾಗಿ … Continue reading ಎಮರ್ಜಿಂಗ್​ ಟೂರ್ನಿಯಲ್ಲಿ ಸೀನಿಯರ್ಸ್​ ಆಡಿಸಿದ ಪಾಕ್​! ಮೋಸ ಹೋಯಿತೇ ಭಾರತ?