ಅಕ್ರಮ ವಲಸಿಗರ ಗಡಿಪಾರಿಗೆ ಪಾಕ್​ ತೀರ್ಮಾನ!

ಇಸ್ಲಾಮಾಬಾದ್​: ಪಾಕಿಸ್ತಾನದಲ್ಲಿ ವರ್ಷಗಳಿಂದ ವಾಸಿಸುತ್ತಿರುವ 17 ಲಕ್ಷ ಆಪ್ಘನ್ನರು ಸೇರಿದಂತೆ ಎಲ್ಲ ಅಕ್ರಮ ವಲಸಿಗರನ್ನು ಗಡಿಪಾರು ಮಾಡುವ ಯೋಜನೆಯನ್ನು ಕ್ರಮಬದ್ಧವಾಗಿ ನಡೆಸುವುದಾಗಿ ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಹೇಳಿದೆ. ಸಾಮೂಹಿಕ ಬಂಧನ ಮತ್ತು ಬಲವಂತದ ಗಡಿಪಾರು ತಪ್ಪಿಸಲು ಸೂಕ್ತ ದಾಖಲೆಗಳಿಲ್ಲದ ಯಾರೇ ಆದರೂ ಅಕ್ಟೋಬರ್​ 31ರ ಮೊದಲು ಸ್ವಯಂಪ್ರೇರಣೆಯಿಂದ ತಮ್ಮ ದೇಶಗಳಿಗೆ ಹಿಂತಿರುಗಬೇಕಾಗುತ್ತದೆ ಎಂದು ತಿಳಿಸಿದೆ. ಅಫ್ಘಾನಿಸ್ತಾನದ ತಾಲಿಬಾನ್​ ಆಡಳಿತಗಾರರು ಈ ಕ್ರಮವನ್ನು ಅಮಾನವೀಯ ಎಂದು ಖಂಡಿಸಿ, ಜಾಗತಿಕ ಮಾನವ ಹಕ್ಕುಗಳ ಗುಂಪುಗಳು ಈ ನಿರ್ಧಾರವನ್ನು ಪರಿಶೀಲಿಸುವಂತೆ ಪಾಕಿಸ್ತಾನದ … Continue reading ಅಕ್ರಮ ವಲಸಿಗರ ಗಡಿಪಾರಿಗೆ ಪಾಕ್​ ತೀರ್ಮಾನ!