ಬಹುತೇಕ ಉಗ್ರ ಸಂಘಟನೆಗಳಿಗೆ ಪಾಕ್‍ ನಂಟು: ವಿಶ್ವಸಂಸ್ಥೆ ವರದಿ

ನವದೆಹಲಿ: ಪಾಕಿಸ್ಥಾನದ ಪ್ರಜೆಗಳೇ ಬಹುತೇಕ ಉಗ್ರ ಸಂಘಟನೆಗಳ ನಾಯಕತ್ವ ಹೊಂದಿದ್ದಾರೆ. ಅವರನ್ನು ಇನ್ನೂ ಕಪ್ಪುಪಟ್ಟಿಗೆ ಸೇರಿಸಲಾಗಿಲ್ಲ ಎಂದು ವಿಶ್ವಸಂಸ್ಥೆಯ ವರದಿ ಬಹಿರಂಗಪಡಿಸಿದೆ. ಅಲ್‍ ಕೈದಾ ಇನ್ ದ ಇಂಡಿಯಾ ಸಬ್‍ಕಾಂಟಿನೆಂಟ್‍ (ಎಕ್ಯೂಐಎಸ್‍), ಇಸ್ಲಾಮಿಕ್ ಸ್ಟೇಟ್‍ ಇನ್ ಇರಾಕ್ ಆ್ಯಂಡ್ ದ ಲೆವಂಟ್‍- ಖೊರಸಾನ್‍(ಐಎಸ್‍ಐಎಲ್‍-ಕೆ), ತೆಹ್ರಿಕ್‍ ಏ ತಾಲಿಬಾನ್ ಪಾಕಿಸ್ತಾನ್‍(ಟಿಟಿಪಿ) ಮತ್ತೂ ಇನ್ನೂ ಅನೇಕ ಉಗ್ರ ಸಂಘಟನೆಗಳ ನಾಯಕತ್ವ ಪಾಕಿಸ್ಥಾನಿ ಪ್ರಜೆಗಳ ವಶದಲ್ಲೇ ಇವೆ. ಈ ಉಗ್ರ ಸಂಘಟನೆಗಳು ಇನ್ನೂ ನಿಷೇಧಕ್ಕೆ ಒಳಗಾಗಿಲ್ಲ ಎಂಬ ಅಂಶದತ್ತ ವರದಿ ಬೊಟ್ಟುಮಾಡಿದೆ. … Continue reading ಬಹುತೇಕ ಉಗ್ರ ಸಂಘಟನೆಗಳಿಗೆ ಪಾಕ್‍ ನಂಟು: ವಿಶ್ವಸಂಸ್ಥೆ ವರದಿ