ಪೊಲೀಸ್​ ಮೇಲೆ ಕಾರು ಹತ್ತಿಸಿದ ಮಹಿಳೆ: ಕಾರಣ ಹೀಗಿದೆ..

ಇಸ್ಲಾಮಾಬಾದ್​: ಸಂಚಾರ ನಿಯಮ ಉಲ್ಲಂಘಿಸಿದ ಮಹಿಳೆಯನ್ನು ಪ್ರಶ್ನಿಸಿದ್ದೇ ತಪ್ಪಾಯ್ತು. ಟ್ರಾಫಿಕ್​ ಪೊಲೀಸರೊಂದಿಗೆ ಮಾತಿನ ಚಕಮಕಿಗೆ ಇಳಿದು ಕಿರುಚಾಡಿದ ಆಕೆ ಕಡೆಗೆ ಪೊಲೀಸ್​ ಕಾನ್​ಸ್ಟೇಬಲ್​ ಮೇಲೆ ಕಾರುಹತ್ತಿಸಿಕೊಂಡು ಹೋಗಿದ್ದು, ಇಸ್ಲಾಮಾಬಾದ್ ನಲ್ಲಿ ಘಟನೆ ನಡೆದಿದೆ. ಈ ವೀಡಿಯೋ ತುಣುಕು ಅಂತರ್ಜಾಲದಲ್ಲಿ ಕಾಳ್ಗಿಚ್ಚಿನಂತೆ ವೈರಲ್ ಆಗಿದೆ. ಇದನ್ನೂ ಓದಿ: “ಒಂದು ರಾತ್ರಿಗೆ ನನ್ನ ರೇಟ್ ಎಷ್ಟು ಅಂದ್ರೆ?” ಬಿಗ್‌ಬಾಸ್ ಪ್ರಿಯಾಂಕಾ ಸಿಂಗ್ ಕಾಮೆಂಟ್ಸ್ ವೈರಲ್ ವೈರಲ್​ ಆಗಿರುವ ವೀಡಿಯೋದಲ್ಲಿ ಪಾಕಿಸ್ತಾನಿ ಮಹಿಳೆ ಟ್ರಾಫಿಕ್ ಪೊಲೀಸ್ ಅಧಿಕಾರಿಯೊಂದಿಗೆ ತೀವ್ರ ಮಾತಿನ ಚಕಮಕಿಯಲ್ಲಿ ತೊಡಗಿರುವುದನ್ನು … Continue reading ಪೊಲೀಸ್​ ಮೇಲೆ ಕಾರು ಹತ್ತಿಸಿದ ಮಹಿಳೆ: ಕಾರಣ ಹೀಗಿದೆ..