ಇಮ್ರಾನ್ ಎಫೆಕ್ಟ್ | ಪಾಕ್ ಪ್ರಧಾನಿ ಮನೆ ಮೇಲೆ ಪೆಟ್ರೋಲ್​ ಬಾಂಬ್ ದಾಳಿ!

ಲಾಹೋರ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್​ ಬೆಂಬಲಿಗರು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರ ಲಾಹೋರ್ ನಿವಾಸದ ಮೇಲೆ ಬುಧವಾರ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಪಕ್ಷದ 500ಕ್ಕೂ ಹೆಚ್ಚು ಸದಸ್ಯರು ಬುಧವಾರ ಮುಂಜಾನೆ ಪ್ರಧಾನಿಯವರ ಮಾಡೆಲ್ ಟೌನ್ ಲಾಹೋರ್ ನಿವಾಸವನ್ನು ತಲುಪಿದರು ಮತ್ತು ಅಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ಹಚ್ಚಿದರು. “ಅವರು ಪ್ರಧಾನಿ ಮನೆಯೊಳಗೆ ಪೆಟ್ರೋಲ್ ಬಾಂಬ್‌ಗಳನ್ನು ಎಸೆದರು” ಎಂದು ಪಂಜಾಬ್ ಪೊಲೀಸ್‌ನ (ಪಾಕಿಸ್ತಾನದ ಪಂಜಾಬ್ … Continue reading ಇಮ್ರಾನ್ ಎಫೆಕ್ಟ್ | ಪಾಕ್ ಪ್ರಧಾನಿ ಮನೆ ಮೇಲೆ ಪೆಟ್ರೋಲ್​ ಬಾಂಬ್ ದಾಳಿ!