ಮಾಜಿ ಪ್ರಧಾನಿ ಇಮ್ರಾನ್​ ವಿರುದ್ಧ ಆಘಾತಕಾರಿ ಆರೋಪ ಮಾಡಿದ ಪಾಕ್ ನಟಿ

ಇಸ್ಲಾಮಾಬಾದ್: ಲೈಂಗಿಕತೆಗಾಗಿ ಹಾತೊರೆಯುತ್ತಿದ್ದ, ಕೊಕೈನ್​ ಸೇವಿಸುತ್ತಿದ್ದ, ಲಾಭಕ್ಕಾಗಿ ಧರ್ಮ ಮಾರಿಕೊಂಡ, ಸುಳ್ಳುಗಾರ, ದುಷ್ಟ ವ್ಯಕ್ತಿ…. ಈಗಾಗಲೇ ಸಾಕಷ್ಟು ವಿವಾದಗಳಿಂದ ತುಂಬಿರುವ ಪಾಕಿಸ್ತಾನದ ಮಾಜಿ ಪ್ರಧಾನಿ, ಕ್ರಿಕೆಟ್​ ಲೋಕದ ತಾರೆ ಇಮ್ರಾನ್​ ಖಾನ್​ ವಿರುದ್ಧ ಮತ್ತಷ್ಟುಆಘಾತಕಾರಿ ಆರೋಪಗಳು ಕೇಳಿಬಂದಿವೆ. ಪಾಕಿಸ್ತಾನಿ ಮಾಡೆಲ್ ಮತ್ತು ನಟಿ ಹಜ್ರಾ ಖಾನ್ ಪನೆಜೈ ಅವರು ಬರೆದಿರುವ ಹೊಸ ಪುಸ್ತಕವೊಂದು ಈಗ ಬಿರುಗಾಳಿ ಎಬ್ಬಿಸಿದ್ದಾರೆ. ಇಮ್ರಾನ್ ಖಾನ್ ವಿರುದ್ಧ ಇಂತಹ ಅನೇಕ ಆಘಾತಕಾರಿ ಆರೋಪಗಳನ್ನು ಈ ಪುಸ್ತಕದಲ್ಲಿ ಮಾಡಿದ್ದಾರೆ. ‘ವೇರ್ ದಿ ಓಪಿಯಮ್ ಗ್ರೋಸ್: … Continue reading ಮಾಜಿ ಪ್ರಧಾನಿ ಇಮ್ರಾನ್​ ವಿರುದ್ಧ ಆಘಾತಕಾರಿ ಆರೋಪ ಮಾಡಿದ ಪಾಕ್ ನಟಿ