World cup 2023: ವಿಶ್ವಕಪ್​ ಆಡಲು ಪಾಕಿಸ್ತಾನಕ್ಕೆ ಭಾರತದ ಈ 2 ನಗರಗಳು ಮಾತ್ರ ಸುರಕ್ಷಿತವಂತೆ!

ನವದೆಹಲಿ: ಐಪಿಎಲ್​ ಮುಗಿಯುತ್ತಿದ್ದಂತೆ ಏಕದಿನ ವಿಶ್ವಕಪ್​ ಕ್ರೇಜ್​ ಕ್ರೀಡಾಭಿಮಾನಿಗಳನ್ನು ಆವರಿಸಲಿದೆ. ಈ ಬಾರಿ ಭಾರತದಲ್ಲಿ ವಿಶ್ವಕಪ್​ ಟೂರ್ನಿ ನಡೆಯುತ್ತಿರುವುದು ಮತ್ತೊಂದು ವಿಶೇಷತೆ. ಭಾರತದಲ್ಲಿ ಅಂದಮೇಲೆ ಪಾಕಿಸ್ತಾನ ವಿಷಯ ಪ್ರಸ್ತಾಪ ಆಗಲೇಬೇಕು. ಏಕೆಂದರೆ, ಭಾರತದ ನೆಲದಲ್ಲಿ ಪಾಕ್​ ತಂಡಕ್ಕೆ ನಿರ್ಬಂಧವಿದೆ. ಆದರೆ, ಐಸಿಸಿಯ ಮಹತ್ವದ ಟೂರ್ನಿಯಾದ್ದರಿಂದ ವಿಶ್ವಕಪ್​ಗೆ ನಿರ್ಬಂಧ ಸಡಿಲವಾಗಲಿದೆ. ಆದರೆ, ದೇಶಿ ಟೂರ್ನಿಗಳಲ್ಲಿ ಪಾಕ್​ ತಂಡಕ್ಕೆ ಅವಕಾಶ ಇಲ್ಲವೇ ಇಲ್ಲ. ಇದೀಗ ಪಾಕಿಸ್ತಾನ ಭಾರತದ ಈ ಎರಡು ನಗರಗಳಲ್ಲಿ ವಿಶ್ವಕಪ್​ ಪಂದ್ಯಗಳನ್ನಾಡಲು ಆದ್ಯತೆ ನೀಡಿದೆ. ಸುರಕ್ಷಿತವೆಂದು ಭಾವಿಸಿದ … Continue reading World cup 2023: ವಿಶ್ವಕಪ್​ ಆಡಲು ಪಾಕಿಸ್ತಾನಕ್ಕೆ ಭಾರತದ ಈ 2 ನಗರಗಳು ಮಾತ್ರ ಸುರಕ್ಷಿತವಂತೆ!