ಇನ್ನು ಇಸ್ಲಾಂ ಪ್ರಕಾರವೇ ಬದುಕುವೆ ಎಂದು 18ನೇ ವಯಸ್ಸಿನಲ್ಲೇ ಪಾಕ್​ ಮಹಿಳಾ ಕ್ರಿಕೆಟರ್​ ವಿದಾಯ!

ಲಾಹೋರ್​: ಪಾಕಿಸ್ತಾನ ಮಹಿಳಾ ಕ್ರಿಕೆಟ್​ ತಂಡದ ಉದಯೋನ್ಮುಖ ಆಟಗಾರ್ತಿ ಆಯೇಷಾ ನಸೀಮ್​ 18ನೇ ವಯಸ್ಸಿನಲ್ಲೇ ದಿಢೀರ್​ ಆಗಿ ಗುರುವಾರ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ್ದಾರೆ. ಇನ್ನು ಇಸ್ಲಾಂ ಧರ್ಮದ ಅನ್ವಯವೇ ಬದುಕುವೆ ಎಂಬ ನಿಲುವಿನೊಂದಿಗೆ ಆಯೇಷಾ ನಸೀಮ್​ ಈ ನಿರ್ಧಾರ ಕೈಗೊಂಡಿದ್ದಾರೆ. “ನಾನು ಕ್ರಿಕೆಟ್​ನಿಂದ ಹೊರನಡೆಯುತ್ತಿರುವೆ. ಇನ್ನು ಇಸ್ಲಾಂ ಪ್ರಕಾರವೇ ಬದುಕಲು ಬಯಸಿರುವೆ’ ಎಂದು ನಿವೃತ್ತಿ ನಿರ್ಧಾರದ ಬಗ್ಗೆ ಆಯೇಷಾ, ಪಾಕಿಸ್ತಾನ ಕ್ರಿಕೆಟ್​ ಮಂಡಳಿಗೂ ಮಾಹಿತಿ ನೀಡಿದ್ದಾರೆ. ಪಾಕ್​ ಮಹಿಳಾ ಕ್ರಿಕೆಟ್​ನಲ್ಲಿ ಬಿರುಸಿನ ಬ್ಯಾಟರ್​ ಆಗಿ ಗಮನಸೆಳೆದಿದ್ದ … Continue reading ಇನ್ನು ಇಸ್ಲಾಂ ಪ್ರಕಾರವೇ ಬದುಕುವೆ ಎಂದು 18ನೇ ವಯಸ್ಸಿನಲ್ಲೇ ಪಾಕ್​ ಮಹಿಳಾ ಕ್ರಿಕೆಟರ್​ ವಿದಾಯ!