ಶ್ರೀಲಂಕಾಕ್ಕೆ 362 ಕೋಟಿ ರೂಪಾಯಿ ಸಾಲ ಕೊಡಲು ಮುಂದಾದ ಪಾಕಿಸ್ತಾನ!

ಕೊಲಂಬೋ: ಪಾಕಿಸ್ತಾನದಲ್ಲಿ ಬಡತನ ತಾಂಡವವಾಡುತ್ತಿರುವ ಸುದ್ದಿ ನಮಗೆಲ್ಲರಿಗೂ ಗೊತ್ತೇ ಇದೆ. ಆದರೆ ಇದೀಗ ಅದೇ ಪಾಕಿಸ್ತಾನ ಅಚ್ಚರಿ ತರಿಸುವಂತೆ ಕೆಲಸವೊಂದಕ್ಕೆ ಮುಂದಾಗಿದೆ. ಶ್ರೀಲಂಕಾದ ಸೇನೆ ಬಲಪಡಿಸುವಿಕೆಗೆ 362 ಕೋಟಿ ರೂಪಾಯಿ (50 ಮಿಲಿಯನ್​ ಡಾಲರ್​) ಸಾಲ ಕೊಡುವುದಾಗಿ ಹೇಳಿಕೊಂಡಿದೆ. ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್​ ಅವರು ಎರಡು ದಿನಗಳ ಶ್ರೀಲಂಕಾ ಪ್ರವಾಸವನ್ನು ಬುಧವಾರ ಮುಗಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು ಉಭಯ ದೇಶಗಳ ನಡುವಿನ ಸೇನಾ ಬಲ ಅಭಿವೃದ್ಧಿಯ ಬಗ್ಗೆ ಮಾತನಾಡಿದ್ದಾರೆ. ಸಿಬ್ಬಂದಿ ಮಟ್ಟದ ಮಾತುಕತೆಗಳನ್ನು ನಡೆಸುವುದರಿಂದ … Continue reading ಶ್ರೀಲಂಕಾಕ್ಕೆ 362 ಕೋಟಿ ರೂಪಾಯಿ ಸಾಲ ಕೊಡಲು ಮುಂದಾದ ಪಾಕಿಸ್ತಾನ!