ಬೇರೆ ದೇಶಗಳಲ್ಲೂ ಹಿಂದೂಗಳಿಗೆ ಬದುಕಲು ಬಿಡದ ಪಾಕಿಸ್ತಾನ; ಹಿಂದೆ ಕಾಶ್ಮೀರ ಆಯ್ತು, ಈಗ ಫಿಜಿಯಲ್ಲೂ ಪಾಕ್​ ಕಳ್ಳಾಟ!

ನವದೆಹಲಿ: ಪಾಕಿಸ್ತಾನದ ಭಾರತ ಮತ್ತು ಹಿಂದು ದ್ವೇಷ ಇಡೀ ಜಗತ್ತಿಗೆ ಗೊತ್ತಿರುವ ಬಹಿರಂಗ ಸತ್ಯ. ಈ ಹಿಂದೆ ಕಾಶ್ಮೀರದಲ್ಲಿ ಅಶಾಂತಿ ನಿರ್ಮಿಸಿ ಪಂಡಿತರನ್ನು ಓಡಿಸುವಲ್ಲಿ ಪಾಕ್​ ಪ್ರಮುಖ ಪಾತ್ರ ವಹಿಸಿತ್ತು. ಅನೇಕ ಘಟನೆಗಳಲ್ಲಿ ಕಾಶ್ಮೀರದ ರಾಜಕೀಯ ಪಾಕಿಸ್ತಾನದಿಂದ ಪ್ರಭಾವಿತವಾಗಿತ್ತು. ಈಗ ಪಾಕಿಸ್ತಾನದ ಕಳ್ಳಾಟ ಭಾರತದಲ್ಲಿ ಮಾತ್ರವಲ್ಲ ಫಿಜಿ ಎನ್ನುವ ಸಣ್ಣ ದೇಶದಲ್ಲೂ ನಡೆಯುತ್ತಿದೆ. ಫಿಜಿ ಎನ್ನುವುದು ದಕ್ಷಿಣ ಪೆಸಿಫಿಕ್​ ಸಾಗರದಲ್ಲಿರುವ ಪುಟ್ಟ ದೇಶ. ಇದು ಹಿಂದೆ ಭಾರತದಂತೆಯೇ ಬ್ರಿಟೀಷರ ಆಡಳಿತಕ್ಕೆ ಒಳಪಟ್ಟಿತ್ತು. ಈಗ ಅದು ಸ್ವತಂತ್ರ ರಾಷ್ಟ್ರ. … Continue reading ಬೇರೆ ದೇಶಗಳಲ್ಲೂ ಹಿಂದೂಗಳಿಗೆ ಬದುಕಲು ಬಿಡದ ಪಾಕಿಸ್ತಾನ; ಹಿಂದೆ ಕಾಶ್ಮೀರ ಆಯ್ತು, ಈಗ ಫಿಜಿಯಲ್ಲೂ ಪಾಕ್​ ಕಳ್ಳಾಟ!