ಕೈ ತಪ್ಪಿದ ಏಷ್ಯಾಕಪ್​ ಆತಿಥ್ಯ; ವಿಶ್ವಕಪ್​ ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿದ ಪಿಸಿಬಿ ಅಧ್ಯಕ್ಷ

ಲಾಹೋರ್​: ಭಾರತದ ಆತಿಥ್ಯದಲ್ಲಿ ನಡೆಯುವ ಏಕದಿನ ವಿಶ್ವಕಪ್​ ವೇಳಾಪಟ್ಟಿ ಬಿಡುಗಡೆಗೂ ಮುನ್ನವೇ ಖ್ಯಾತೆ ತೆಗೆದಿರುವ ಪಾಕಿಸ್ತಾನ ಇದೀಗ ಹೊಸ ಪ್ರಸ್ತಾವನೆ ಒಂದನ್ನು ಮುಂದಿಟ್ಟಿದೆ. ಈ ಕುರಿತು ಪಾಕಿಸ್ತಾನ ಕ್ರಿಕೆಟ್​ ಬೋರ್ಡ್​(PCB) ಅಧ್ಯಕ್ಷ ನಜಮ್​ ಸೇಥಿ ಹೇಳಿಕೆ ನೀಡಿದ್ದು ಏಷ್ಯಾಕಪ್​ ಆತಿಥ್ಯ ಪಾಕಿಸ್ತಾನದ ಕೈ ತಪ್ಪಿ ಹೋದರೆ ನಾವು ಭಾರತದಲ್ಲಿ ನಡೆಯುವ ವಿಶ್ವಕಪ್​ ಅನ್ನು ತಿರಸ್ಕರಿಸುತ್ತೇವೆ ಎಂದು ಹೇಳಿದ್ದಾರೆ. ಬಹಿಷ್ಕರಿಸುತ್ತೇವೆ 2023ರ ಸೆಪ್ಟೆಂಬರ್​ ತಿಂಗಳಲ್ಲಿ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಬೇಕಿದ್ದ ಏಷ್ಯಾಕಪ್​ ಟೂರ್ನಿಯೂ ಶ್ರೀಲಂಕಾದಲ್ಲಿ ನಡೆಯುವ ಸಾಧ್ಯತೆ ಹೆಚ್ಚಿದ್ದು ಈ … Continue reading ಕೈ ತಪ್ಪಿದ ಏಷ್ಯಾಕಪ್​ ಆತಿಥ್ಯ; ವಿಶ್ವಕಪ್​ ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿದ ಪಿಸಿಬಿ ಅಧ್ಯಕ್ಷ