ಪಾಕಿಸ್ತಾನದ ರಾಜಧಾನಿಯಲ್ಲೇ ವಿದ್ಯುತ್​ ಇಲ್ಲ; ನೆರೆಯ ದೇಶಕ್ಕೆ ಕರೆಂಟ್​ ಇಲ್ಲದೇ ಹೊಡೆದ ಶಾಕ್​..!

ನವದೆಹಲಿ: ಇಂದು (ಜ.23) ಬೆಳಗ್ಗೆ ಇಡೀ ಪಾಕಿಸ್ತಾನದಲ್ಲಿ ರಾಷ್ಟ್ರೀಯ ವಿದ್ಯುತ್​​ ಗ್ರಿಡ್‌ ಸ್ಥಗಿತಗೊಂಡಿದ್ದ ಕಾರಣ ನೆರೆಯ ದೇಶದಲ್ಲಿ ಯಾರಿಗೂ  ವಿದ್ಯುತ್ ಸಿಗುತ್ತಿಲ್ಲ. ಕರಾಚಿ, ಇಸ್ಲಾಮಾಬಾದ್, ಲಾಹೋರ್ ಮತ್ತು ಪೇಶಾವರ್ ಸೇರಿದಂತೆ ಎಲ್ಲಾ ಪ್ರಮುಖ ನಗರಗಳಲ್ಲಿ ವಿದ್ಯುತ್ ಸ್ಥಗಿತಗೊಂಡಿದೆ ಎನ್ನಲಾಗುತ್ತಿದೆ. ಅದರಲ್ಲೂ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್​ನಲ್ಲೇ ವಿದ್ಯುತ್​ ಇಲ್ಲದಿರುವುದು, ಪರಿಸ್ಥಿತಿ ಯಾವ ಮಟ್ಟಕ್ಕೆ ತಲುಪಿದೆ ಎನ್ನುವುದಕ್ಕೆ ಹಿಡಿದ ಕೈಗನ್ನಡಿ.   ಪಾಕಿಸ್ತಾನದ ಇಂಧನ ಸಚಿವಾಲಯ ಬೆಳಗ್ಗೆ 7.34ಕ್ಕೆ (ಭಾರತದಲ್ಲಿ ಸುಮಾರು 8 ಗಂಟೆ ಹೊತ್ತಿಗೆ) ಗ್ರಿಡ್‌ನಲ್ಲಿ ವ್ಯಾಪಕ ಸ್ಥಗಿತ ಕಂಡುಬಂದಿದೆ … Continue reading ಪಾಕಿಸ್ತಾನದ ರಾಜಧಾನಿಯಲ್ಲೇ ವಿದ್ಯುತ್​ ಇಲ್ಲ; ನೆರೆಯ ದೇಶಕ್ಕೆ ಕರೆಂಟ್​ ಇಲ್ಲದೇ ಹೊಡೆದ ಶಾಕ್​..!