ಟೋರ್ಕಮ್​ ಗಡಿ ಮೂಲಕ ಪಾಕ್​ ತೊರೆದ 1.7 ಲಕ್ಷ ವಲಸಿಗರು!

ಇಸ್ಲಾಮಾಬಾದ್​: ಪಾಕಿಸ್ತಾನದಲ್ಲಿ ಅಕ್ರಮವಾಗಿ ತಂಗಿರುವ ವಿದೇಶಿ ಪ್ರಜೆಗಳನ್ನು ಹೊರಹಾಕುವ ಅಭಿಯಾನದ ಭಾಗವಾಗಿ 6,500ಕ್ಕೂ ಹೆಚ್ಚು ಅಫ್ಘಾನಿಸ್ತಾನ ನಾಗರಿಕರು ಟೋರ್ಕಮ್​ ಗಡಿಯ ಮೂಲಕ ದೇಶ ತೊರೆದಿದ್ದಾರೆ. ಪಾಕಿಸ್ತಾನದಿಂದ ಹೊರಹೋಗಿರುವ ಅಫ್ಘಾನ್​ ಪ್ರಜೆಗಳ ಒಟ್ಟು ಸಂಖ್ಯೆ 1,70,000 ಮೀರಿದೆ ಎಂದು ಗಡಿ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಸೆ.17 ರಿಂದ ಒಟ್ಟು 1,74,358 ಆಫ್ಘನ್​ ನಾಗರಿಕರು ಎರಡು ಪ್ರಮುಖ ಗಡಿಗಳಾದ ಟೋರ್ಕಮ್​ ಮತ್ತು ಚಮನ್​ ಮೂಲಕ ತಮ್ಮ ದೇಶಕ್ಕೆ ಮರಳುತ್ತಿದ್ದಾರೆ. ವಲಸಿಗರಿಗೆ ನೀಡಲಾದ ಕಾಲಮಿತಿ ಮುಗಿಯುವವರೆಗೂ ದೇಶದ ಗಡಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ … Continue reading ಟೋರ್ಕಮ್​ ಗಡಿ ಮೂಲಕ ಪಾಕ್​ ತೊರೆದ 1.7 ಲಕ್ಷ ವಲಸಿಗರು!