ಮೊದಲ ಪಂದ್ಯದಲ್ಲಿ ನಾಲ್ಕು ವಿಕೆಟ್ ಪಡೆದ ಅಪ್ಪ-ಮಗ! : ಪಾಕ್ ಎದುರು ಡಚ್ಚರ ಹೋರಾಟ ವ್ಯರ್ಥ

ಹೈದರಾಬಾದ್: ಯುವ ಆಲ್ರೌಂಡರ್ ಬಸ್ ಡಿ ಲೀಡೆ (67 ರನ್, 68 ಎಸೆತ, 6 ಬೌಂಡರಿ, 2 ಸಿಕ್ಸರ್, 62ಕ್ಕೆ 4 ವಿಕೆಟ್) ಆಲ್ರೌಂಡ್ ಹೋರಾಟದ ನಡುವೆಯೂ ನೆದರ್ಲೆಂಡ್ ತಂಡ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಎದುರು 81 ರನ್‌ಗಳಿಂದ ಸೋಲು ಅನುಭವಿಸಿದೆ. ಇದರೊಂದಿಗೆ ಬಾಬರ್ ಅಜಮ್ ಪಡೆ ಗೆಲುವಿನ ಆರಂಭ ಕಂಡಿದೆ. ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ಗೆ ಇಳಿದ ಪಾಕಿಸ್ತಾನ, ಕೀಪರ್-ಬ್ಯಾಟರ್ ಮೊಹಮದ್ ರಿಜ್ವಾನ್ (68 ರನ್, 75 ಎಸೆತ, … Continue reading ಮೊದಲ ಪಂದ್ಯದಲ್ಲಿ ನಾಲ್ಕು ವಿಕೆಟ್ ಪಡೆದ ಅಪ್ಪ-ಮಗ! : ಪಾಕ್ ಎದುರು ಡಚ್ಚರ ಹೋರಾಟ ವ್ಯರ್ಥ