ಟೀಂ ಇಂಡಿಯಾದಂತೆ ಪಾಕಿಸ್ತಾನ ತಂಡವು ಬಲಿಷ್ಠವಾಗುತ್ತದೆ: ಸೌರವ್​ ಗಂಗೂಲಿ

ನವದೆಹಲಿ: ಪ್ರಸ್ತುತ ನಡೆಯುತ್ತಿರುವ ಏಕದಿನ ವಿಶ್ವಕಪ್​​ ಟೂರ್ನಿಯಲ್ಲಿ ತನ್ನ ಕೆಟ್ಟ ಪಗ್ರದರ್ಶನದಿಂದಾಗಿ ಪಾಕಿಸ್ತಾನ ಸೆಮಿಫಿನಾಲೆಗೆ ಏರಲು ವಿಫಲವಾಗಿದ್ದು ಲೀಗ್​ ಹಂತದಲ್ಲೇ ಹೊರಬಿದ್ದಿದೆ. ಇನ್ನು ಪಾಕಿಸ್ತಾನ ಕ್ರಿಕೆಟ್​ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದರೆ ಭಾರತದಂತೆ ಬಲಿಷ್ಠ ತಂಡವಾಗುತ್ತದೆ ಎಂದು ಟೀಂ ಇಂಡಿಯಾ ಮಾಜಿ ನಾಯಕ, ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್​ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ಪಾಕಿಸ್ತಾನದಲ್ಲಿ ಬಾಬರ್​ ಅಜಂ, ಶಹೀನ್​ ಅಫ್ರಿದಿ, ಮೊಹಮ್ಮದ್​ ರಿಜ್ವಾನ್​ನಂತಹ ಪ್ರತಿಭಾನ್ವಿತ ಆಟಗಾರರಿದ್ದು, ಕೆಲವು ಸಮಯೋಜಿತ ನಿರ್ಧಾರ ಹಾಗೂ ಬದಲಾವಣೆಗಳನ್ನು ಮಾಡಿದರೆ … Continue reading ಟೀಂ ಇಂಡಿಯಾದಂತೆ ಪಾಕಿಸ್ತಾನ ತಂಡವು ಬಲಿಷ್ಠವಾಗುತ್ತದೆ: ಸೌರವ್​ ಗಂಗೂಲಿ