ರಾಮಲಲ್ಲಾ ನೋಡಲು ಅನುಮತಿ ನೀಡಿ; ಯುಪಿ ಸರ್ಕಾರದ ಮೊರೆ ಹೋದ ಪಾಕ್​ ಮಹಿಳೆ ಸೀಮಾ ಹೈದರ್

ಉತ್ತರಪ್ರದೇಶ: ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ ಪಾಕಿಸ್ತಾನ ಪ್ರಜೆ ಸೀಮಾ ಹೈದರ್, ರಾಮಲಲ್ಲಾನನ್ನು ನೋಡಲು ಅಯೋಧ್ಯೆಗೆ ತೆರಳಲು ಬಯಸಿದ್ದು, ಯುಪಿ ಸರ್ಕಾರದಿಂದ ಅನುಮತಿ ಕೋರಿದ್ದಾರೆ. ಪಾಕಿಸ್ತಾನದ ಸೀಮಾ ಹೈದರ್ ಅಯೋಧ್ಯೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ರಾಮ್ ಲಲ್ಲಾ ಅವರನ್ನು ಭೇಟಿ ಮಾಡಲು ಪಾದಯಾತ್ರೆ ಕೈಗೊಳ್ಳಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಉತ್ತರ ಪ್ರದೇಶ ಸಿಎಂ ಯೋಗಿ ಅವರಿಂದ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು. ಉತ್ತರ ಪ್ರದೇಶ ನಿವಾಸಿ ಸಚಿನ್ ಮೇಲೆ ಪ್ರೀತಿಯಿಂದ ಪಾಕಿಸ್ತಾನದಿಂದ ಭಾರತಕ್ಕೆ ಬಂದಿರುವ ಸೀಮಾ ಹೈದರ್ ಹಿಂದೂ ಧರ್ಮವನ್ನು ತುಂಬಾ ಗೌರವಿಸುತ್ತೇನೆ … Continue reading ರಾಮಲಲ್ಲಾ ನೋಡಲು ಅನುಮತಿ ನೀಡಿ; ಯುಪಿ ಸರ್ಕಾರದ ಮೊರೆ ಹೋದ ಪಾಕ್​ ಮಹಿಳೆ ಸೀಮಾ ಹೈದರ್