ಅಬ್ಬಬ್ಬಾ 7 ಕೋಟಿ ರೂಪಾಯಿ! ಮೀನುಗಾರನ ಜೀವನವನ್ನೇ ಬದಲಿಸಿತು ಅಪರೂಪದ ಮೀನು

ಇಸ್ಲಮಾಬಾದ್​: ಅದೃಷ್ಟ ಯಾವಾಗ? ಯಾರಿಗೆ? ಯಾವ ರೂಪದಲ್ಲಿ ಬರುತ್ತದೆ ಎಂದು ಅಂದಾಜಿಸಲಾಗದು. ಸಾಮಾನ್ಯ ವ್ಯಕ್ತಿಗೆ ಲಾಟರಿ ಹೊಡೆದು ಲಕ್ಷಾಧಿಪತಿ ಅಥವಾ ಕೋಟ್ಯಾಧಿಪತಿ ಆಗಿರುವುದನ್ನು ನೋಡಿ ನಮಗ್ಯಾಕೆ ಇಂಥ ಅದೃಷ್ಟ ಬರಬಾರದೆಂದು ಅಂದುಕೊಂಡಿರುತ್ತೇವೆ. ಆದರೆ, ಅದೆಲ್ಲ ಕಾಲದ ಮಹಿಮೆಯಷ್ಟೇ. ಅಂಥದ್ದೆ ಮಹಿಮೆ ಇದೀಗ ಪಾಕಿಸ್ತಾನದ ವ್ಯಕ್ತಿಯೊಬ್ಬರ ಬದುಕಲ್ಲಿ ನಡೆದಿದ್ದು, ಈ ಸ್ಟೋರಿ ಓದಿದ್ರೆ ಎಂಥಾ ಅದೃಷ್ಟನಪ್ಪಾ ಎಂದು ಹುಬ್ಬೇರಿಸದೇ ಇರಲಾರಿರಿ. ಪಾಕಿಸ್ತಾನದ ಮೀನುಗಾರನ ಬಾಳಲ್ಲಿ ಭಾರೀ ಗಾತ್ರದ ಅಪರೂಪದ ಮೀನೊಂದು ಭಾಗ್ಯದ ಲಕ್ಷ್ಮಿಯನ್ನು ಹೊತ್ತು ತಂದಿದೆ. ಒಂದೇ ಒಂದು … Continue reading ಅಬ್ಬಬ್ಬಾ 7 ಕೋಟಿ ರೂಪಾಯಿ! ಮೀನುಗಾರನ ಜೀವನವನ್ನೇ ಬದಲಿಸಿತು ಅಪರೂಪದ ಮೀನು