ಹಮಾಸ್​ ಉಗ್ರರ ದಾಳಿ; ಇಸ್ರೇಲ್​ ಮೇಲಿನ ದಾಳಿ ಐತಿಹಾಸಿಕ ಜಯ ಎಂದ ಪಾಕಿಸ್ತಾನಿ

ನವದೆಹಲಿ: ಇಸ್ರೇಲ್​ ಮೇಲೆ ಹಮಾಸ್​ ಉಗ್ರರು ರಾಕೆಟ್​ ದಾಳಿ ಮಾಡಿ ಅನೇಕ ಜನರ ಜೀವಗಳನ್ನು ನಡೆಸಿರುವ ಮಾರಣಾಂತಿಕ ರಾಕೆಟ್​ ದಾಳಿಯನ್ನು ಹಾಡಿ ಹೊಗಳಿರುವ ಪಾಕಿಸ್ತಾನಿ ಧಾರ್ಮಿಕ ನಾಯಕ ಹಾಗೂ ರಾಜಕಾರಣಿ ಪ್ಯಾಲೆಸ್ಟೈನ್​ನ ಕ್ರಮವನ್ನು ಬೆಂಬಲಿಸಿದ್ದು, ಇದೊಂದು ಐತಿಹಾಸಿಕ ಜಯ ಎಂದು ಬಣ್ಣಿಸಿದ್ಧಾರೆ. ಜಮಿಯತ್ ಉಲೇಮಾ-ಎ ಇಸ್ಲಾಂ-ಫಜಲ್ (JUI-F) ಮುಖ್ಯಸ್ಥ ಮೌಲಾನಾ ಫಜ್ಲುರ್ ರೆಹಮಾನ್ ಈ ರೀತಿಯ ಹೇಳಿಕೆ ನೀಡಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಪ್ಯಾಲೆಸ್ಟೈನ್​ ವಿವಾದ ಇನ್ನು ತಣ್ಣಗಾಗಿಲ್ಲ ಎಂಬುದಕ್ಕೆ ಇಸ್ರೇಲ್​ ಮೇಲಿನ … Continue reading ಹಮಾಸ್​ ಉಗ್ರರ ದಾಳಿ; ಇಸ್ರೇಲ್​ ಮೇಲಿನ ದಾಳಿ ಐತಿಹಾಸಿಕ ಜಯ ಎಂದ ಪಾಕಿಸ್ತಾನಿ