VIDEO| ಗಾರ್ಲಿಕ್​ ಅಂದ್ರೆ ಶುಂಠಿ ಎಂದ ಪಾಕ್​ ಸಚಿವ! ಜಾಲತಾಣದಲ್ಲಿ ನಗೆಪಾಟಲು

ಇಸ್ಲಮಾಬಾದ್​: ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಸಚಿವ ಫವಾದ್​ ಚೌಧರಿ ಸುದ್ದಿಗೋಷ್ಠಿಯೊಂದರಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಬೆಲೆಗಳು ಇಳಿದಿರುವ ಬಗ್ಗೆ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಗಾರ್ಲಿಕ್​ ಎಂಬ ಬೆಳ್ಳುಳ್ಳಿಯ ಇಂಗ್ಲಿಷ್​ ಹೆಸರಿಗೆ ಹಿಂದಿ ಶಬ್ದ ಹೇಳುವಾಗ ಎಡವಿದ್ದಾರೆ. ‘ಗಾರ್ಲಿಕ್​ ಅಂದ್ರೆ ಶುಂಠಿ’ ಎನ್ನುತ್ತಾ ಮಾತು ಮುಂದುವರಿಸಿರುವ ಅವರ ಈ ವಿಡಿಯೋ ಜಾಲತಾಣದಲ್ಲಿ ಹರಿದಾಡಿದ್ದು, ನೆಟ್ಟಿಗರಲ್ಲಿ ನಗೆಯುಕ್ಕಿಸಿದೆ. ಕೆಲವು ದಿನಗಳ ಹಿಂದೆ ಟಿವಿಯಲ್ಲಿ ಪ್ರಸಾರವಾದ ಅವರ ಮಾತುಗಳ ದೃಶ್ಯವನ್ನು ಪಾಕಿಸ್ತಾನಿ ಪತ್ರಕರ್ತೆ ನೈಲಾ ಇನಾಯತ್​, ಮಂಗಳವಾರ ರಾತ್ರಿ, ಟ್ವಿಟರ್​ನಲ್ಲಿ … Continue reading VIDEO| ಗಾರ್ಲಿಕ್​ ಅಂದ್ರೆ ಶುಂಠಿ ಎಂದ ಪಾಕ್​ ಸಚಿವ! ಜಾಲತಾಣದಲ್ಲಿ ನಗೆಪಾಟಲು