ಭಾರತ ವಿರುದ್ಧ ಗೆದ್ದರೆ ಡೇಟಿಂಗ್​ಗೆ ಬರುವೆ; ಬಾಂಗ್ಲಾ ಕ್ರಿಕೆಟಿಗರಿಗೆ ಪಾಕ್​ ನಟಿ ಆಫರ್​!

ಲಾಹೋರ್​: ಭಾರತ ವಿರುದ್ಧ ವಿಶ್ವಕಪ್​ನಲ್ಲಿ ಕಂಡ ಹೀನಾಯ ಸೋಲಿನಿಂದಾಗಿ ಪಾಕಿಸ್ತಾನ ತಂಡ ಕಂಗೆಟ್ಟಿದೆ. ಅತ್ತ ಪಾಕ್​ ತಂಡದ ಅಭಿಮಾನಿಗಳೂ ಸೋಲಿನಿಂದ ವಿಚಲಿತರಾಗಿದ್ದಾರೆ. ಇದರ ನಡುವೆ ಭಾರತ ವಿರುದ್ಧದ ಸೋಲಿಗೆ ಸೇಡು ತೀರಿಸಿಕೊಳ್ಳಲು ಪಾಕ್​ ನಟಿಯೊಬ್ಬಳು ವಿಚಿತ್ರ ಹಾದಿ ಹಿಡಿದಿದ್ದಾಳೆ! ಭಾರತ ವಿರುದ್ಧ ಸೇಡು ತೀರಿಸಿಕೊಳ್ಳಲು ಬಾಂಗ್ಲಾದೇಶ ತಂಡದ ಮೊರೆ ಹೋಗಿರುವ ಪಾಕ್​ ನಟಿ ಸೆಹರ್​ ಶಿನ್ವಾರಿ, ಭಾರತ ತಂಡವನ್ನು ಸೋಲಿಸಿದರೆ ಬಾಂಗ್ಲಾದೇಶ ತಂಡದ ಆಟಗಾರರೊಂದಿಗೆ ಡಿನ್ನರ್​ ಡೇಟ್​ಗೆ ಬರಲು ಸಿದ್ಧಳಿರುವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾಳೆ. “ಇನ್​ಶಾಅಲ್ಲಾ, … Continue reading ಭಾರತ ವಿರುದ್ಧ ಗೆದ್ದರೆ ಡೇಟಿಂಗ್​ಗೆ ಬರುವೆ; ಬಾಂಗ್ಲಾ ಕ್ರಿಕೆಟಿಗರಿಗೆ ಪಾಕ್​ ನಟಿ ಆಫರ್​!