ಕರೊನಾಗೆ ಚುಚ್ಚುಮದ್ದಿಗಿಂತ ಮೂಗಿನ ಔಷಧವೇ ಉತ್ತಮ; ಆಕ್ಸ್​ಫರ್ಡ್​ ವಿವಿ ಸಂಶೋಧಕರ ಅಭಿಮತ

ನವದೆಹಲಿ: ಕರೊನಾ ಲಸಿಕೆ ಸಂಶೋಧನೆ ವಿಚಾರದಲ್ಲಿ ಅತ್ಯಂತ ಆಸಕ್ತಿದಾಯಕ ಅಂಶವೊಂದು ಹೊರ ಬಿದ್ದಿದೆ. ಔಷಧ ಕಂಡು ಹಿಡಿಯುವಲ್ಲಿ ತೊಡಗಿರುವ ಎಲ್ಲ ಕಂಪನಿಗಳು ಚುಚ್ಚುಮದ್ದು ಅಥವಾ ಲಸಿಕೆ ರೂಪದಲ್ಲಿ ನೀಡುವ ಕುರಿತಾಗಿಯೇ ಯೋಚನೆ ನಡೆಸಿವೆ. ಆದರೆ, ಲಂಡನ್​ನ ಇಂಪೀರಿಯಲ್​ ಕಾಲೇಜು ಹಾಗೂ ಆಕ್ಸ್​ಫರ್ಡ್​ ವಿಶ್ವವಿದ್ಯಾಲಯದ ಸಂಶೋಧಕರು ಬೇರೆಯದೇ ಚಿಂತನೆಯನ್ನು ಮುಂದಿಟ್ಟಿದ್ದಾರೆ. ಸದ್ಯ ಪ್ರಯೋಗ ಹಂತದಲ್ಲಿರುವ ಔಷಧವನ್ನು ಚುಚ್ಚುಮದ್ದಿನ ಮೂಲಕವೇ ಮಾನವರಿಗೆ ನಿಡಲಾಗುತ್ತಿದೆ. ಆದರೆ, ಇದಕ್ಕಿಂತ ಔಷಧವನ್ನು ಮೂಗಿನ ಮೂಲಕ ನೀಡುವುದು ಅಥವಾ ಇನ್​ಹೇಲರ್​ ವಿಧಾನದ ಮೂಲಕ ಒದಗಿಸುವುದು ಹೆಚ್ಚು … Continue reading ಕರೊನಾಗೆ ಚುಚ್ಚುಮದ್ದಿಗಿಂತ ಮೂಗಿನ ಔಷಧವೇ ಉತ್ತಮ; ಆಕ್ಸ್​ಫರ್ಡ್​ ವಿವಿ ಸಂಶೋಧಕರ ಅಭಿಮತ