ಚೀನಾದ ನಾಯಿ ಮಾಂಸ ಇಂಡಸ್ಟ್ರಿಯ ಕಠೋರ ಸತ್ಯ ಬಿಚ್ಚಿಟ್ಟ ರೆಸ್ಟೋರೆಂಟ್​ ಮಾಲೀಕ!

ಬೀಜಿಂಗ್​: ಚೀನಾದ ರೆಸ್ಟೋರೆಂಟ್​ ಮಾಲೀಕರೊಬ್ಬರು ತಮ್ಮ ರಾಷ್ಟ್ರದ ನಾಯಿ ಮಾಂಸ ಇಂಡಸ್ಟ್ರಿಯ ಕಠೋರ ವಾಸ್ತವವನ್ನು ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದಾರೆ. ಕೆಲ ತಳಿಗಾರರು ರೆಸ್ಟೋರೆಂಟ್​ ಗ್ರಾಹಕರಿಗೆ ಉಣಬಡಿಸಲು ಸಾವಿರಾರು ನಾಯಿಮರಿಗಳನ್ನು ಬೆಳೆಸುತ್ತಿರುವುದಾಗಿ ಹೆಸರೇಳಲು ಇಚ್ಛಿಸದ ದಕ್ಷಿಣ ಚೀನಾದ ನಾಯಿ ಮಾಂಸ ರೆಸ್ಟೋರೆಂಟ್​ ಮಾಲೀಕರೊಬ್ಬರು ಹೇಳಿದ್ದಾರೆ. ಕರೊನಾ ಭೀತಿ ಹಿನ್ನೆಲೆಯಲ್ಲಿ ಹಾಂಗ್​ಕಾಂಗ್​ ಗಡಿಯಲ್ಲಿರುವ ಶೆನ್ಜೆನ್​ ನಗರವು ಬೆಕ್ಕು ಮತ್ತು ನಾಯಿ ಮಾಂಸ ತಿನ್ನುವುದನ್ನು ನಿಷೇಧಿಸಿದ ಚೀನಾದ ಮೊದಲ ನಗರ ಎನಿಸಿಕೊಂಡಿದೆ. ಇದರ ಬೆನ್ನಲ್ಲೇ ಮಾಧ್ಯಮ ಸಂದರ್ಶನದಲ್ಲಿ ರೆಸ್ಟೋರೆಂಟ್​ ಮಾಲೀಕ ಮಾತನಾಡಿ, … Continue reading ಚೀನಾದ ನಾಯಿ ಮಾಂಸ ಇಂಡಸ್ಟ್ರಿಯ ಕಠೋರ ಸತ್ಯ ಬಿಚ್ಚಿಟ್ಟ ರೆಸ್ಟೋರೆಂಟ್​ ಮಾಲೀಕ!