ಮೊರ್ಬಿ ದುರ್ಘಟನೆಯನ್ನು ‘ಆ್ಯಕ್ಟ್​ ಆಫ್​ ಗಾಡ್​’ ಎಂದು ಕರೆದ ಒವೆರಾ ಕಂಪೆನಿ ಮ್ಯಾನೇಜರ್​!

ಮೊರ್ಬಿ: ಗುಜರಾತ್​ನ ಮೊರ್ಬಿಯಲ್ಲಿ ನಡೆದ ಸೇತವೆ ಕುಸಿತದ ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿದೆ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯ ಪ್ರಕಾರ ಸೇತುವೆಗೆ ಕಟ್ಟಲಾಗಿದ್ದ ಕೇಬಲ್​ಗಳು ತುಕ್ಕು ಹಿಡಿದಿದ್ದು ನೆಲದ ಹಾಸನ್ನು ಮಾತ್ರವೇ ಬದಲಿಸಲಾಗಿತ್ತು. ಅಗತ್ಯವಿದ್ದಲ್ಲಿ ಗ್ರೀಸಿಂಗ್​ ಕೂಡ ಮಾಡಿರಲಿಲ್ಲ ಎಂದು ಬೆಳಕಿಗೆ ಬಂದಿದೆ. ಸೇತುವೆ ಕಾಮಗಾರಿಯ ಗುತ್ತಿಗೆಯನ್ನು ಒವೆರಾ ಕಂಪನಿ ಗಿಟ್ಟಿಸಿಕೊಂಡಿತ್ತು. ‘ಒವೆರಾ ಕಂಪೆನಿಯ ಬಂಧಿತ ಮ್ಯಾನೇಜರ್, ಈ ದುರ್ಘಟನೆಯನ್ನು ‘ಆ್ಯಕ್ಟ್​ ಆಫ್​ ಗಾಡ್​’ ಎಂದು ಕರೆದಿದ್ದಾರೆ’ ಪ್ರಕರಣಕ್ಕೆ ಸಂಬಂಧಿಸಿದ ಹೆಚ್ಚುವರಿ ಸರ್ಕಾರಿ ಅಭಿಯೋಜಕರು ಈ ಮಾಹಿತಿಯನ್ನು … Continue reading ಮೊರ್ಬಿ ದುರ್ಘಟನೆಯನ್ನು ‘ಆ್ಯಕ್ಟ್​ ಆಫ್​ ಗಾಡ್​’ ಎಂದು ಕರೆದ ಒವೆರಾ ಕಂಪೆನಿ ಮ್ಯಾನೇಜರ್​!