ರಾಷ್ಟ್ರ ರಾಜಧಾನಿಯಲ್ಲಿ 50ಕ್ಕೂ ಅಧಿಕ ಶಾಲೆಗಳಿಗೆ ಬಾಂಬ್​ ಬೆದರಿಕೆ! ಪೊಲೀಸ್​ ಇಲಾಖೆ ಹೈ ಅಲರ್ಟ್​

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ, ಎನ್​ಸಿಆರ್​ನಲ್ಲಿರುವ ಅನೇಕ ಶಾಲೆಗಳು ಬುಧವಾರ (ಮೇ 1) ಬೆಳಗ್ಗೆ​ ಇಮೇಲ್​ ಮೂಲಕ ಬಾಂಬ್​ ಬೆದರಿಕೆ ಸಂದೇಶಗಳನ್ನು ಸ್ವೀಕರಿಸಿದ್ದು, ಮುಂಜಾಗ್ರತಾ ಕ್ರಮವಾಗಿ ವಿದ್ಯಾರ್ಥಿಗಳನ್ನು ಮನೆಗೆ ವಾಪಸ್​ ಕಳುಹಿಸಿರುವುದಾಗಿ ವರದಿಯಾಗಿದೆ. ಮಾಧ್ಯಮ ವರದಿಗಳ ಪ್ರಕಾರ ಸುಮಾರು 50ಕ್ಕೂ ಅಧಿಕ ಶಾಲೆಗಳು ಇಮೇಲ್​ ಬೆದರಿಕೆ ಸಂದೇಶಗಳನ್ನು ಸ್ವೀಕರಿಸಿವೆ. ಸದ್ಯ ಎಲ್ಲ ಶಾಲೆಗಳಲ್ಲಿ ತಪಾಸಣೆ ನಡೆಸಿದ್ದು, ಗಾಬರಿ ಪಡುವಂಥದ್ದು ಏನೂ ಇಲ್ಲ ಎಂದು ಕೇಂದ್ರ ಡಿಸಿಪಿ ದೇವೇಶ್​ ಕುಮಾರ್​ ಮಹ್ಲಾ ಮಾಧ್ಯಗಳಿಗೆ ಮಾಹಿತಿ ನೀಡಿದ್ದಾರೆ. ಶ್ವಾನ ದಳ … Continue reading ರಾಷ್ಟ್ರ ರಾಜಧಾನಿಯಲ್ಲಿ 50ಕ್ಕೂ ಅಧಿಕ ಶಾಲೆಗಳಿಗೆ ಬಾಂಬ್​ ಬೆದರಿಕೆ! ಪೊಲೀಸ್​ ಇಲಾಖೆ ಹೈ ಅಲರ್ಟ್​