ಕರೊನಾ ನಿಯಂತ್ರಿಸುವಲ್ಲಿ ಮತ್ತೊಂದು ದಾಖಲೆ ಬರೆದ ದೆಹಲಿ; ದೇಶದಲ್ಲಿಯೇ ನಂಬರ್​ ಒನ್​…!

ನವದೆಹಲಿ: ಹೊಸ ಕರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಭಾರತ ದಿನವೂ ಹೊಸ ದಾಖಲೆಗಳನ್ನೇ ಸೃಷ್ಟಿಸುತ್ತಿದೆ. ಇದರ ನಡುವೆಯೂ ಕೆಲ ಆಶಾದಾಯಕ ಬೆಳವಣಿಗೆಗಳಿಗೂ ಸಾಕ್ಷಿಯಾಗುತ್ತಿದೆ. ಭಾರತದ ಟೆಸ್ಟ್​, ಟ್ರ್ಯಾಕ್​, ಟ್ರೀಟ್​ ಸೂತ್ರ ಹೊಸ ಉನ್ನತಿಗೆ ಕಾರಣವಾಗಿದೆ. ಒಂದೇ ದಿನ 8,68,679 ಟೆಸ್ಟ್​ಗಳನ್ನು ಮಾಡಲಾಗಿದೆ. ಇದು ಈವರೆಗಿನ ಅತಿ ಹೆಚ್ಚು ಪ್ರಮಾಣವಾಗಿದೆ. ಈ ಮೂಲಕ ಇಲ್ಲಿವರೆಗೆ 2.85 ಕೋಟಿ ಕರೊನಾ ತಪಾಸಣೆಗಳನ್ನು ನಡೆಸಿದಂತಾಗಿದೆ. ಇದನ್ನೂ ಓದಿ; ಕರೊನಾ ಸಂಕಷ್ಟ ಮುಗಿಯುವವರೆಗೆ ಶಾಲೆ ತೆರೆಯಲ್ಲ; ಪಾಲಕರಿಗೆ ಭರವಸೆ ನೀಡಿದ್ಯಾರು? ಶುಕ್ರವಾರ ಒಂದೇ ದಿನ 57,381 … Continue reading ಕರೊನಾ ನಿಯಂತ್ರಿಸುವಲ್ಲಿ ಮತ್ತೊಂದು ದಾಖಲೆ ಬರೆದ ದೆಹಲಿ; ದೇಶದಲ್ಲಿಯೇ ನಂಬರ್​ ಒನ್​…!