‘ಚೀನಾದ ಮೇಲೆ ಖಂಡಿತ ಕೋಪವಿದೆ…’ ಎಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​; ಡ್ರ್ಯಾಗನ್​ ರಾಷ್ಟ್ರಕ್ಕೊಂದು ಖಡಕ್​ ಎಚ್ಚರಿಕೆ ರವಾನೆ

ವಾಷಿಂಗ್ಟನ್​: ಕರೊನಾ ವೈರಸ್​ ಜಗತ್ತಿನಾದ್ಯಂತ ವ್ಯಾಪಿಸಿದೆ. ಅದೇ ಹೊತ್ತಲ್ಲಿ ಚೀನಾ ಬಗ್ಗೆ ಅನೇಕ ರಾಷ್ಟ್ರಗಳಿಗೆ ಅನುಮನವೂ ಶುರುವಾಗಿದೆ. ಚೀನಾ ಜಗತ್ತಿನೆದುರು ಗುಟ್ಟೊಂದನ್ನು ಮುಚ್ಚಿಡುತ್ತಿದೆ ಎಂಬ ಆರೋಪ ಬಲವಾಗಿ ಕೇಳುತ್ತಿದೆ. ಅದರಲ್ಲೂ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​​ರಂತೂ ಪದೇಪದೆ ಆ ದೇಶದ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ನಿನ್ನೆ ಕೂಡ ಚೀನಾಕ್ಕೆ ಒಂದು ಎಚ್ಚರಿಕೆ ಸಂದೇಶ ನೀಡಿದ್ದಾರೆ. ವೈಟ್​ಹೌಸ್​​ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಟ್ರಂಪ್​, ಚೀನಾ ಉದ್ದೇಶ ಪೂರ್ವಕವಾಗಿಯೇ ಕರೊನಾ ಸಾಂಕ್ರಾಮಿಕ ರೋಗವನ್ನು ಹರಡಿದ್ದರೆ ಖಂಡಿತ ಅದರ ಪರಿಣಾಮಗಳನ್ನು ಆ … Continue reading ‘ಚೀನಾದ ಮೇಲೆ ಖಂಡಿತ ಕೋಪವಿದೆ…’ ಎಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​; ಡ್ರ್ಯಾಗನ್​ ರಾಷ್ಟ್ರಕ್ಕೊಂದು ಖಡಕ್​ ಎಚ್ಚರಿಕೆ ರವಾನೆ