ಆಸ್ಕರ್​ ವೇದಿಕೆಯಲ್ಲಿ ನಗೆಪಾಟಲಿಗೀಡಾದ ಟ್ರಂಪ್​! ಕಾರಣ ಇದೇ ನೋಡಿ?

ವಾಷಿಂಗ್ಟನ್​: ಆಸ್ಕರ್ ಅವಾರ್ಡ್ಸ್ 2024 ವೇದಿಕೆಯಲ್ಲಿ ಡೊನಾಲ್ಡ್ ಟ್ರಂಪ್ ನಗೆಪಾಟಲಿಗೀಡಾದರು. ಈ ಪ್ರಶಸ್ತಿ ಪ್ರದಾನ ಸಮಾರಂಭದ ನಿರೂಪಕರನ್ನು ಉದ್ದೇಶಿಸಿ ಪೋಸ್ಟ್ ಮಾಡಿದ ಒಂದು ಗಂಟೆಯೊಳಗೆ ಅದಕ್ಕೆ ಪ್ರತಿಕ್ರಿಯೆ ಬಂದಿತು. ಇದನ್ನೂ ಓದಿ: ಸಂಸಾರದಲ್ಲಿ ಗುದ್ದಾಡಿ ದೂರಾದ ಪತಿ- ಪತ್ನಿ, ಚುನಾವಣಾ ಅಖಾಡದಲ್ಲಿ ಜಂಗೀ ಕುಸ್ತಿಗೆ ರೆಡಿ..! ಸಮಾರಂಭದ ಕುರಿತು ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ‘ಟ್ರೂತ್’ ನಲ್ಲಿ ಸುದೀರ್ಘ ಪೋಸ್ಟ್ ಮಾಡಿ, ಇದರಲ್ಲಿ ನಿರೂಪಕ ಜಿಮ್ಮಿಯನ್ನು ಟೀಕಿಸಿದ್ದರು. ಸಂಭ್ರಮಾಚರಣೆ ನಡೆಯುತ್ತಿರುವಾಗಲೇ ಈ ವಿಷಯ ಜಿಮ್ಮಿ ಗಮನಕ್ಕೆ ಬಂದಿದೆ. … Continue reading ಆಸ್ಕರ್​ ವೇದಿಕೆಯಲ್ಲಿ ನಗೆಪಾಟಲಿಗೀಡಾದ ಟ್ರಂಪ್​! ಕಾರಣ ಇದೇ ನೋಡಿ?