ಆಸ್ಕರ್​ 2023: ಭಾರತದ ದಿ ಎಲಿಫೆಂಟ್​ ವಿಸ್ಪರರ್ಸ್​ ಸಾಕ್ಷ್ಯಚಿತ್ರಕ್ಕೆ ಒಲಿದ ಆಸ್ಕರ್​ ಪ್ರಶಸ್ತಿ

ವಾಷಿಂಗ್ಟನ್​: ಲಾಜ್​ ಏಂಜಲೀಸ್​ನಲ್ಲಿರುವ 95ನೇ ಅಕಾಡೆಮಿ ಅವಾರ್ಡ್ಸ್​ ಕಾರ್ಯಕ್ರಮದಲ್ಲಿ ಕಾರ್ತಿಕ್​ ಗೊನ್ಸಾಲ್ವಿಸ್​ ನಿರ್ದೇಶನದ ಮತ್ತು ಗುನೀತ್​ ಮೊಂಗಾ ನಿರ್ಮಾಣದ ದಿ ಎಲಿಫೆಂಟ್​ ವಿಸ್ಪರರ್ಸ್​ ಸಾಕ್ಷ್ಯಚಿತ್ರಕ್ಕೆ ಆಸ್ಕರ್​ ಅವಾರ್ಡ್​ ದೊರೆತಿದೆ. ಹೌಸ್ ದಟ್ ಆನಂದ ಬಿಲ್ಟ್ ಮತ್ತು ಆನ್ ಎನ್‌ಕೌಂಟರ್ ವಿತ್ ಫೇಸಸ್, ಇದು ಕ್ರಮವಾಗಿ 1969 ಮತ್ತು 1979 ರಲ್ಲಿ ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರಕ್ಕಾಗಿ ಸ್ಪರ್ಧಿಸಿತು. ಈ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಭಾರತದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ ದಿ ಎಲಿಫೆಂಟ್​ ವಿಸ್ಪರರ್ಸ್​ ಸಾಕ್ಷ್ಯಚಿತ್ರ ಪಾತ್ರವಾಗಿದೆ. 1969 … Continue reading ಆಸ್ಕರ್​ 2023: ಭಾರತದ ದಿ ಎಲಿಫೆಂಟ್​ ವಿಸ್ಪರರ್ಸ್​ ಸಾಕ್ಷ್ಯಚಿತ್ರಕ್ಕೆ ಒಲಿದ ಆಸ್ಕರ್​ ಪ್ರಶಸ್ತಿ