2023ರ ಆಸ್ಕರ್​ ನಾಮಿನೇಷನ್ ಪಟ್ಟಿ ಪ್ರಕಟ; ಆರ್​ಆರ್​ಆರ್​ ಸೇರಿ ಆಸ್ಕರ್​ಗೆ ಮೂರು ಭಾರತೀಯ ಸಿನಿಮಾಗಳು

ನವದೆಹಲಿ: ಪ್ರತಿಷ್ಠಿತ ಪ್ರಶಸ್ತಿ ಎನಿಸಿಕೊಂಡಿರುವ ಆಸ್ಕರ್​ಗೆ 2023ರ ನಾಮಿನೇಷನ್ ಪಟ್ಟಿ ಬಿಡುಗಡೆ ಆಗಿದ್ದು, ‘ಆರ್​ಆರ್​ಆರ್’​ ಆರ್ಭಟ ಇಲ್ಲೂ ಮುಂದುವರಿದಿದೆ. ಅಂದರೆ, ‘ಆರ್​ಆರ್​ಆರ್’​ ಸಿನಿಮಾ ಕೂಡ ಸೇರಿದಂತೆ ಮೂರು ಭಾರತೀಯ ಸಿನಿಮಾಗಳು 2023ರ ಆಸ್ಕರ್​ ನಾಮಿನೇಷನ್​ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ. ಅಮೆರಿಕದ ಕ್ಯಾಲಿಫೋರ್ನಿಯಾ ಬೇವರ್ಲಿ ಹಿಲ್ಸ್‌ನ ಸ್ಯಾಮುಯೆಲ್‌ ಗೋಲ್ಡ್‌ವಿನ್‌ ಚಿತ್ರಮಂದಿರದಲ್ಲಿ ಇಂದು ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಈ ನಾಮಿನೇಷನ್‌ ಪಟ್ಟಿ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಭಾರತೀಯ ಸಿನಿಮಾಗಳಾದ ‘ಆರ್​ಆರ್​ಆರ್’​, ‘ಆಲ್​ ದ್ಯಾಟ್ ಬ್ರೀಥ್ಸ್​’ ಮತ್ತು ‘ದ ಎಲಿಫೆಂಟ್ ವಿಷ್ಪರ್ಸ್’​ ಸ್ಥಾನ … Continue reading 2023ರ ಆಸ್ಕರ್​ ನಾಮಿನೇಷನ್ ಪಟ್ಟಿ ಪ್ರಕಟ; ಆರ್​ಆರ್​ಆರ್​ ಸೇರಿ ಆಸ್ಕರ್​ಗೆ ಮೂರು ಭಾರತೀಯ ಸಿನಿಮಾಗಳು