ಆಸ್ಟ್ರೇಲಿಯನ್ ಓಪನ್ ಗೆದ್ದ ಜಪಾನ್ ತಾರೆ ನವೊಮಿ ಒಸಾಕಾ

ಮೆಲ್ಬೋರ್ನ್: ಜಪಾನ್ ತಾರೆ ನವೊಮಿ ಒಸಾಕಾ ಸತತ 2ನೇ ಹಾಗೂ ಒಟ್ಟಾರೆ 4ನೇ ಗ್ರಾಂಡ್ ಸ್ಲಾಂ ಪ್ರಶಸ್ತಿ ಜಯಿಸಿದ್ದಾರೆ. ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಅಮೆರಿಕದ ಜೆನ್ನಿಫರ್ ಬ್ರಾಡಿ ವಿರುದ್ಧ ಜಯ ದಾಖಲಿಸಿ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಒಲಿಸಿಕೊಳ್ಳುವ ಮೂಲಕ ಅವರು ಈ ಸಾಧನೆ ಮಾಡಿದ್ದಾರೆ. ಮೆಲ್ಬೋರ್ನ್ ಪಾರ್ಕ್‌ನ ರಾಡ್ ಲೆವರ್ ಅರೇನಾದ ಹಾರ್ಡ್‌ಕೋರ್ಟ್‌ನಲ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ವಿಶ್ವ ನಂ. 3 ಒಸಾಕಾ 6-4, 6-3 ನೇರಸೆಟ್‌ಗಳಿಂದ 22ನೇ ಶ್ರೇಯಾಂಕಿತೆ ಜೆನ್ನಿಫರ್ ಬ್ರಾಡಿಯನ್ನು ಮಣಿಸಿದರು. … Continue reading ಆಸ್ಟ್ರೇಲಿಯನ್ ಓಪನ್ ಗೆದ್ದ ಜಪಾನ್ ತಾರೆ ನವೊಮಿ ಒಸಾಕಾ