ಕೈಕುಲುಕಲು ನಿರಾಕರಿಸಿದ ಸೋಷಿಯಲ್ ಮೀಡಿಯಾ ಸೆನ್ಸೇಷನ್ ಓರ್ರಿ..ಕಂಟೆಂಟ್ ಕ್ರಿಯೇಟರ್ ರುಚಿಕಾ ಮೇಲೆ ಕೇಸ್​ ಹಾಕುವ ಬೆದರಿಕೆ!

ಮುಂಬೈ: ಸೋಷಿಯಲ್ ಮೀಡಿಯಾ ಸೆನ್ಸೇಷನ್ ಓರ್ಹಾನ್ ಅವತ್ರಾಮಣಿ ಅಕಾ ಓರ್ರಿ ವಿರುದ್ಧ ಅಸಭ್ಯ ಮತ್ತು ವರ್ಗೀಯ ವರ್ತನೆಯ ಆರೋಪ ಮಾಡಿದ ಕಂಟೆಂಟ್ ಕ್ರಿಯೇಟರ್ ರುಚಿಕಾ ಲೋಹಿಯಾ ವಿರುದ್ಧ ಓರ್ರಿ ಕಾನೂನು ಕ್ರಮದ ಬೆದರಿಕೆ ಹಾಕಿದ್ದಾರೆ. ಇದನ್ನೂ ಓದಿ: ಕೇಜ್ರಿವಾಲ್​ಗೆ ಬೆಂಬಲ ಪಡೆಯಲು ಪತ್ನಿ ವಾಟ್ಸಾಪ್ ಅಭಿಯಾನ! ರುಚಿಕಾ, ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ, ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೈಕುಲುಕಲು ಓರ್ರಿ ನಿರಾಕರಿಸಿದರು. ಅವರೊಂದಿಗೆ ಚಿತ್ರ ತೆಗೆದುಕೊಳ್ಳಲು ಸಹ ಬಿಡಲಿಲ್ಲ ಎಂದು ಆರೋಪಿಸಿದ್ದಾರೆ. ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ತ್ವರಿತವಾಗಿ 3.7 … Continue reading ಕೈಕುಲುಕಲು ನಿರಾಕರಿಸಿದ ಸೋಷಿಯಲ್ ಮೀಡಿಯಾ ಸೆನ್ಸೇಷನ್ ಓರ್ರಿ..ಕಂಟೆಂಟ್ ಕ್ರಿಯೇಟರ್ ರುಚಿಕಾ ಮೇಲೆ ಕೇಸ್​ ಹಾಕುವ ಬೆದರಿಕೆ!