ಭೀಕರ ಕರೊನಾ ವೈರಸ್​ ಹುಟ್ಟು ಇನ್ನೂ ಸ್ಪಷ್ಟವಾಗಿಲ್ಲ : ವಿಜ್ಞಾನಿಗಳ ಅಸಮಾಧಾನ

ಲಂಡನ್: ಕರೊನಾ ವೈರಸ್​​ನ ಮೂಲ ಇನ್ನೂ ಸ್ಪಷ್ಟವಾಗಿಲ್ಲ. ಅದರ ಬಗ್ಗೆ ಇನ್ನೂ ಹೆಚ್ಚಿನ ತನಿಖೆ ನಡೆಯಬೇಕು. ಮಾಹಿತಿ-ಆಧಾರಿತ ತನಿಖೆಯು ವ್ಯತಿರಿಕ್ತವಾದ ತೀರ್ಮಾನ ನೀಡದ ಹೊರತು, ಅದು ಪ್ರಯೋಗಾಲಯದಿಂದ ಸೋರಿಕೆಯಾಯಿತು ಎಂಬ ಸಿದ್ಧಾಂತವನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ ಎಂದು ಪ್ರಮುಖ ವಿಜ್ಞಾನಿಗಳ ಗುಂಪು ಹೇಳಿದೆ. 2019 ರ ಕೊನೆಯಲ್ಲಿ ಚೀನಾದಲ್ಲಿ ಕಾಣಿಸಿಕೊಂಡ ಕೋವಿಡ್​-19 ವೈರಸ್​ ಇದುವರೆಗೆ ಜಗತ್ತಿನಾದ್ಯಂತ 3.34 ಮಿಲಿಯನ್ ಜನರ ಸಾವಿಗೆ ಕಾರಣವಾಗಿದೆ. ಟ್ರಿಲಿಯನ್​ಗಟ್ಟಲೆ ಡಾಲರ್​ಗಳ ಆದಾಯವನ್ನು ನಷ್ಟಗೊಳಿಸಿದೆ ಮತ್ತು ಬಿಲಿಯನ್​ಗಟ್ಟಲೆ ಜನರ ಜೀವನವನ್ನು ಏರುಪೇರಾಗಿಸಿದೆ. ಇದನ್ನೂ … Continue reading ಭೀಕರ ಕರೊನಾ ವೈರಸ್​ ಹುಟ್ಟು ಇನ್ನೂ ಸ್ಪಷ್ಟವಾಗಿಲ್ಲ : ವಿಜ್ಞಾನಿಗಳ ಅಸಮಾಧಾನ