ಸುಗ್ರೀವಾಜ್ಞೆ ವಾಪಸ್, ಸರ್ಕಾರದಲ್ಲೇ ದ್ವಂದ್ವ

ಬೆಂಗಳೂರು: ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ)ವಿಧೇಯಕ- 2024 ಸಂಬಂಧ ರಾಜ್ಯ ಸರ್ಕಾರ ತಂದಿದ್ದ ಸುಗ್ರೀವಾಜ್ಞೆಯನ್ನು ರಾಜ್ಯಪಾಲರು ಪಾವಸ್ ಕಳಿಸಿ ಶಾಸನ ಸಭೆಯ ಮೂಲಕವೇ ಒಪ್ಪಿಗೆ ಪಡೆದುಕೊಳ್ಳುವಂತೆ ಸೂಚಿಸಿದ ಬೆಳವಣಿಗೆ ಸರ್ಕಾರದ ಮಟ್ಟದಲ್ಲಿ ಸಾಕಷ್ಟು ಚರ್ಚೆಗೊಳಗಾಗಿದೆ. ಇದು ಸರ್ಕಾರಕ್ಕಾದ ಹಿನ್ನಡೆಯಲ್ಲ, ರಾಜ್ಯಪಾಲರು ಸುಗ್ರೀವಾಜ್ಞೆಯನ್ನು ತಿರಸ್ಕರಿಸಿಲ್ಲ ಎಂದು ವಾದ ಒಂದುಕಡೆಯಾದರೆ, ಕನ್ನಡ ನಾಮಫಲಕ ಸುಗ್ರೀವಾಜ್ಞೆ ವಾಪಸು ಆದೇಶವನ್ನು ರಾಜ್ಯಪಾಲರು ಪುನರ್ ಪರಿಶೀಲಿಸಬೇಕು ಎಂಬ ಅಭಿಪ್ರಾಯವೂ ಹೊರಹೊಮ್ಮಿದೆ. ಈ ನಡುವೆ ರಾಜಭವನ ಕೂಡ ಸ್ಪಷ್ಟನೆ ನೀಡಿದ್ದು, ರಾಜ್ಯಪಾಲರು ಸುಗ್ರೀವಾಜ್ಞೆ ತಿರಿಸ್ಕರಿಸಿ, … Continue reading ಸುಗ್ರೀವಾಜ್ಞೆ ವಾಪಸ್, ಸರ್ಕಾರದಲ್ಲೇ ದ್ವಂದ್ವ