ಐಪಿಎಲ್ ಆರೆಂಜ್ ಕ್ಯಾಪ್​​ಗೆ ನಿಕಟ ಪೈಪೋಟಿ, ರಾಹುಲ್‌ಗೆ ಮೂವರಿಂದ ಸವಾಲು

ಬೆಂಗಳೂರು: ಆರ್‌ಸಿಬಿ ತಂಡ ಐಪಿಎಲ್‌ನಿಂದ ಹೊರಬಿದ್ದಿರುವ ನಡುವೆಯೂ ವೇಗಿ ಹರ್ಷಲ್ ಪಟೇಲ್ ಈ ಬಾರಿ ಪರ್ಪಲ್ ಕ್ಯಾಪ್ ಸಂಪಾದಿಸುವುದು ಬಹುತೇಕ ಖಚಿತವೆನಿಸಿದೆ. ಹರ್ಷಲ್ ಟೂರ್ನಿಯಲ್ಲಿ ಸರ್ವಾಧಿಕ 32 ವಿಕೆಟ್ ಕಬಳಿಸಿದ್ದರೆ, 2ನೇ ಸ್ಥಾನದಲ್ಲಿರುವ ಡೆಲ್ಲಿ ವೇಗಿ ಆವೇಶ್ ಖಾನ್ 23 ವಿಕೆಟ್ ಗಳಿಸಿದ್ದಾರೆ. 9 ವಿಕೆಟ್ ಹಿನ್ನಡೆಯಲ್ಲಿರುವ ಅವರು, ಹರ್ಷಲ್‌ರನ್ನು ಹಿಂದಿಕ್ಕುವುದು ಅನುಮಾನವೆನಿಸಿದೆ. ಆದರೆ ಟೂರ್ನಿಯ ಸರ್ವಾಧಿಕ ರನ್ ಗಳಿಸಿದ ಬ್ಯಾಟರ್‌ಗೆ ನೀಡಲಾಗುವ ಆರೆಂಜ್ ಕ್ಯಾಪ್ ಈ ಬಾರಿ ಯಾರಿಗೆ ಒಲಿಯಲಿದೆ ಎಂಬುದು ಕುತೂಹಲ ಮೂಡಿಸಿದೆ. ಪಂಜಾಬ್ … Continue reading ಐಪಿಎಲ್ ಆರೆಂಜ್ ಕ್ಯಾಪ್​​ಗೆ ನಿಕಟ ಪೈಪೋಟಿ, ರಾಹುಲ್‌ಗೆ ಮೂವರಿಂದ ಸವಾಲು