ನೂತನ ಸಂಸತ್ ಭವನ ಉದ್ಘಾಟನೆಗೆ ವಿಪಕ್ಷಗಳಿಂದ ಬಹಿಷ್ಕಾರ: ಕಾರಣ ಹೀಗಿದೆ..

ದೆಹಲಿ: ಇದೇ ಭಾನುವಾರ ಅಂದರೆ ಮೇ 28ರಂದು ಹೊಸ ಸಂಸತ್​ ಭವನವನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಆದರೆ ನೂತನ ಸಂಸತ್ ಭವನದ ಉದ್ಘಾಟನೆ ಸಮಾರಂಭವನ್ನು ದೇಶದ ಹಲವಾರು ಪಕ್ಷಗಳು ಬಾಯ್ಕಾಟ್ ಮಾಡಿವೆ. ನೂತನ ಸಂಸತ್​ನ್ನು ರಾಷ್ಟ್ರಪತಿಗಳು ಉದ್ಘಾಟಿಸಬೇಕು ಎಂದು ಕೆಲ ಪ್ರತಿಪಕ್ಷಗಳು ಪಟ್ಟು ಹಿಡಿದಿದ್ದವು. ಆದರೆ ಕೇಂದ್ರವು, ಹೊಸ ಸರ್ಕಾರಿ ಕಟ್ಟಡವನ್ನು ಪ್ರಧಾನ ಮಂತ್ರಿಯಿಂದಲೇ ಉದ್ಘಾಟಿಸಲು ಮುಂದಾಗಿರುವುದನ್ನು ವಿರೋಧಿಸಿ ಈ ಕಾರ್ಯಕ್ರಮ ಬಹಿಷ್ಕರಿಸುವುದಾಗಿ ಹೇಳಿವೆ. ಇದನ್ನೂ ಓದಿ: ಐಪಿಎಸ್​ ಅಧಿಕಾರಿ ಜತೆ ಹಯಾತಿ ಅನುಚಿತ ವರ್ತನೆ ಪ್ರಕರಣಕ್ಕೆ … Continue reading ನೂತನ ಸಂಸತ್ ಭವನ ಉದ್ಘಾಟನೆಗೆ ವಿಪಕ್ಷಗಳಿಂದ ಬಹಿಷ್ಕಾರ: ಕಾರಣ ಹೀಗಿದೆ..