ಆನ್‌ಲೈನ್ ಗೆಳತಿ ಜತೆ ಸುತ್ತಾಡಿ ಹನಿಟ್ರ್ಯಾಪ್‌ನಲ್ಲಿ ಸಿಲುಕಿದ ಡಾಕ್ಟರ್!

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಪರಿಚಿತಳಾದ ಯುವತಿಯ ಸ್ನೇಹ ಬೆಳೆಸಿ, ಆಕೆಯ ಜತೆ ಸುತ್ತಾಡಿದ ವೈದ್ಯರೊಬ್ಬರು ‘ಹನಿಟ್ರ್ಯಾಪ್’ನಲ್ಲಿ ಸಿಲುಕಿ ಸಂಕಷ್ಟ ಅನುಭವಿಸಿದ ನೈಜ ಘಟನೆ ಇದು. ಗುಪ್ತದಳ ಪೊಲೀಸರು ಎಂದು ಹೇಳಿಕೊಂಡು ಬಂದ ಯುವತಿಯ ಸ್ನೇಹಿತರಿಬ್ಬರು 10 ಲಕ್ಷ ರೂ. ಕೊಡದಿದ್ದರೆ ಖಾಸಗಿ ದೃಶ್ಯಗಳನ್ನು ಇಂಟರ್ನೆಟ್‌ನಲ್ಲಿ ಹರಿಬಿಡುವುದಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದು, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಯಲಹಂಕ ಸಮೀಪದ ಪ್ರಕೃತಿನಗರ ನಿವಾಸಿ 40 ವರ್ಷದ ವೈದ್ಯ ಹನಿಟ್ರ್ಯಾಪ್‌ನಲ್ಲಿ ಸಿಲುಕಿರುವವರು. ಇವರು ಕೊಟ್ಟ ದೂರಿನ ಮೇರೆಗೆ ಚಾಂದಿನಿ (22) ಹಾಗೂ … Continue reading ಆನ್‌ಲೈನ್ ಗೆಳತಿ ಜತೆ ಸುತ್ತಾಡಿ ಹನಿಟ್ರ್ಯಾಪ್‌ನಲ್ಲಿ ಸಿಲುಕಿದ ಡಾಕ್ಟರ್!