ಆನ್​ಲೈನ್​ ಬೆಟ್ಟಿಂಗ್​ ಹಾಗೂ ಜೂಜಿನ ಜಾಹೀರಾತುಗಳಿಗೆ ಹೊಸ ನಿಯಮ

ನವದೆಹಲಿ: ಆನ್​ಲೈನ್​ ಗೇಮಿಂಗ್​ ಬಗ್ಗೆ ಸರ್ಕಾರ ಗುರುವಾರ ಹೊಸ ನಿಯಮಗಳನ್ನು ಬಿಡುಗಡೆ ಮಾಡಿದೆ. ಎಲೆಕ್ಟ್ರಾನಿಕ್ಸ್​ ಮತ್ತು ಮಾಹಿತಿ ತಂತ್ರಾನ ರಾಜ್ಯ ಸಚಿವ ರಾಜೀವ್​ ಚಂದ್ರಶೇಖರ್​ ಹೊಸ ನಿಯಮಗಳನ್ನು ಪ್ರಕಟಿಸಿದ್ದಾರೆ. ಇದು ಆನ್​ಲೈನ್​ ಜೂಜು ಮತ್ತು ಬೆಟ್ಟಿಂಗ್​ ಪ್ಲಾಟ್​ಫಾಮ್​ರ್ಗಳನ್ನು ನಿಷೇಧಿಸುತ್ತವೆ. ಆನ್​ಲೈನ್​ ಆಟಗಳಿಗೆ ಅನುಮತಿ ನೀಡುವ ಬಗ್ಗೆ ನಿಯಂತ್ರಕ ಸಂಸ್ಥೆ ನಿರ್ಧಾರ ಮಾಡಲಿದೆ. ಜೂಜಾಟ ಅಥವಾ ಬೆಟ್ಟಿಂಗ್​ ಒಳಗೊಂಡ ಆನ್​ಲೈನ್​ ಗೇಮ್​ಗಳು ಹೊಸ ನಿಯಮಗಳ ವ್ಯಾಪ್ತಿಗೆ ಬರುತ್ತವೆ. ಆಟದಲ್ಲಿ ಜೂಜಾಟವಿದೆಯೇ ಅಥವಾ ಇಲ್ಲವೇ ಎಂಬುದನ್ನು ನಿಯಂತ್ರಕ ಸಂಸ್ಥೆ ನಿರ್ಧಾರ … Continue reading ಆನ್​ಲೈನ್​ ಬೆಟ್ಟಿಂಗ್​ ಹಾಗೂ ಜೂಜಿನ ಜಾಹೀರಾತುಗಳಿಗೆ ಹೊಸ ನಿಯಮ