ಭಾರತದಲ್ಲಿ ವಿಶೇಷ ಆವೃತ್ತಿಯ ಒನ್​ಪ್ಲಸ್ ಸ್ಮಾರ್ಟ್​ಫೋನ್ ಬಿಡುಗಡೆ

ದೆಹಲಿ: ಪ್ರಸಿದ್ಧ ಒನ್​ಪ್ಲಸ್ ಕಂಪನಿಯು ತನ್ನ ನೂತನ ಸ್ಮಾರ್ಟ್​ಫೋನ್​ ಒನ್​ಪ್ಲಸ್-11 5G ಮಾರ್ಬಲ್ ಒಡಿಸ್ಸಿ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ವಿಶೇಷ ಆವೃತ್ತಿಯಾಗಿರುವ ಇದು ಹಿಂದಿನ ಪ್ಯಾನೆಲ್‌ನಲ್ಲಿ ಮಾರ್ಬಲ್ ತರಹ ವಿನ್ಯಾಸವನ್ನು ಹೊಂದಿದೆ. ಈ ಸ್ಮಾರ್ಟ್​ಫೋನ್​ನ್ನು 3D ಮೈಕ್ರೋಕ್ರಿಸ್ಟಲಿನ್ ರಾಕ್‌ನೊಂದಿಗೆ ನಿರ್ಮಿಸಲಾದ ಮೊದಲ ಸ್ಮಾರ್ಟ್‌ಫೋನ್ ಎಂದು ಹೇಳಲಾಗಿದ್ದು, ಸೀಮಿತ ಅವಧಿಗೆ ಮಾತ್ರ ಇದರ ಮಾರಾಟ ಮಾಡಲಾಗುತ್ತದೆ. ಇದು ಎಟರ್ನಲ್ ಗ್ರೀನ್ ಮತ್ತು ಟೈಟಾನ್ ಬ್ಲ್ಯಾಕ್​ ಬಣ್ಣಗಳಲ್ಲಿ ಲಭ್ಯವಿದೆ. ಇದನ್ನೂ ಓದಿ: ಗ್ಯಾರಂಟಿಗಳನ್ನು ಜಾರಿಗೊಳಿಸದಿದ್ದರೆ ಹೋರಾಟ; ಮಾಜಿ ಸಚಿವ … Continue reading ಭಾರತದಲ್ಲಿ ವಿಶೇಷ ಆವೃತ್ತಿಯ ಒನ್​ಪ್ಲಸ್ ಸ್ಮಾರ್ಟ್​ಫೋನ್ ಬಿಡುಗಡೆ