ಡ್ರಾಪ್ ಕೊಡ್ತೇನೆ ಅಂತ ಹೇಳಿ ಕರ್ಕೊಂಡು ಹೋಗಿ ರೇಪ್ ಮಾಡ್ದ; ಎರಡು ತಿಂಗಳ ಬಳಿಕ ದೂರು ಕೊಟ್ಟ ಮಹಿಳೆ

ಕಲಬುರಗಿ: ಡ್ರಾಪ್​ ಕೊಡ್ತೇನೆ ಅಂತ ಹೇಳಿ ಮಹಿಳೆಯೊಬ್ಬರನ್ನು ತನ್ನ ವಾಹನದಲ್ಲಿ ಕರೆದುಕೊಂಡು ಹೋಗಿದ್ದ ವ್ಯಕ್ತಿ, ಆಕೆಯ ಮೇಲೆ ಅತ್ಯಾಚಾರ ಎಸಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಅತ್ಯಾಚಾರ ನಡೆದ ಎರಡು ತಿಂಗಳ ಬಳಿಕ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಾಳೆ. ಸರ್ಕಾರಿ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಮಹಿಳೆ ಸಂತ್ರಸ್ತೆಯಾಗಿದ್ದು, ಆಕೆ ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕಲಬುರಗಿ ಜಿಲ್ಲೆಯ ಸೇಡಂ ವಾಸವದತ್ತ ಕಂಪನಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಸೇಡಂ ತಾಲ್ಲೂಕಿನ … Continue reading ಡ್ರಾಪ್ ಕೊಡ್ತೇನೆ ಅಂತ ಹೇಳಿ ಕರ್ಕೊಂಡು ಹೋಗಿ ರೇಪ್ ಮಾಡ್ದ; ಎರಡು ತಿಂಗಳ ಬಳಿಕ ದೂರು ಕೊಟ್ಟ ಮಹಿಳೆ