ಒಮ್ಮೆ ಪೊದೆಯಲ್ಲಿ ಬಟ್ಟೆ ಬದಲಾಯಿಸುವಾಗ… ಯುದ್ಧಕಾಂಡ ನಟಿಯ ಬದುಕಿಗೆ ತಿರುವು ನೀಡಿತು ಆ ಒಂದು ಘಟನೆ

ಮುಂಬೈ: ಸಿನಿಮಾ ಕ್ಷೇತ್ರದಲ್ಲಿ ಈಗ ವ್ಯಾನಿಟಿ ವ್ಯಾನ್‌ ಹಾಗೂ ಕ್ಯಾರವಾನ್‌ಗಳು ಬಂದಿವೆ. ಆದರೆ, ಚಿತ್ರರಂಗದ ಆರಂಭದ ದಿನಗಳಲ್ಲಿ ಇವ್ಯಾವುವೂ ಇರಲಿಲ್ಲ. ಹೀರೋ ಮತ್ತು ಹೀರೋಯಿನ್‌ಗಳು ವಿಶ್ರಾಂತಿ ಪಡೆಯಲು, ಬಟ್ಟೆ ಬದಲಾಯಿಸಲು ಅಥವಾ ವಾಶ್‌ರೂಮ್‌ಗೆ ಹೋಗಲು ವ್ಯಾನಿಟಿ ವ್ಯಾನ್‌ಗಳು ಈಗ ಲಭ್ಯವಿವೆ. ಆದರೆ, ಆರಂಭದ ದಿನಗಳಲ್ಲಿ ಮರಗಳು, ಟಾಯ್ಲೆಟ್​, ವಿಶ್ರಾಂತಿ ಕೊಠಡಿಗಳು, ಬಟ್ಟೆ ಬದಲಾಯಿಸುವ ಕೊಠಡಿಗಳು ಅಥವಾ ಪೊದೆಗಳಲ್ಲೇ ಬಟ್ಟೆ ಬದಲಾಯಿಸಿಕೊಳ್ಳುತ್ತಿದ್ದರು. ಇದು ತುಂಬಾ ಮುಜುಗರ ಪಡುವಂತಹ ಸಂಗತಿ. ಸಮಾಧಾನಕರ ಸಂಗತಿ ಏನೆಂದರೆ ಕೆಲವೊಮ್ಮೆ ಹೋಟೆಲ್​ಗೆ ಹೋಗಿ ಬಟ್ಟೆ … Continue reading ಒಮ್ಮೆ ಪೊದೆಯಲ್ಲಿ ಬಟ್ಟೆ ಬದಲಾಯಿಸುವಾಗ… ಯುದ್ಧಕಾಂಡ ನಟಿಯ ಬದುಕಿಗೆ ತಿರುವು ನೀಡಿತು ಆ ಒಂದು ಘಟನೆ