100ನೇ ಟೆಸ್ಟ್ ಆಡಲು ಸಜ್ಜಾದ ಟೀಮ್ ಇಂಡಿಯಾ ವೇಗಿ ಇಶಾಂತ್ ಶರ್ಮ

ಅಹಮದಾಬಾದ್: ಪ್ರವಾಸಿ ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯ ಭಾರತ ತಂಡದ ‘ಲಂಬೂ’ ವೇಗಿ ಇಶಾಂತ್ ಶರ್ಮ ಅವರಿಗೆ 100ನೇ ಟೆಸ್ಟ್ ಪಂದ್ಯವಾಗಿರಲಿದೆ. ಅವರು ಈ ಸಾಧನೆ ಮಾಡಿದ ಭಾರತದ 2ನೇ ವೇಗದ ಬೌಲರ್ ಎನಿಸಲಿದ್ದಾರೆ. ದಿಗ್ಗಜ ಕಪಿಲ್ ದೇವ್ ಈ ಸಾಧನೆ ಮಾಡಿರುವ ಭಾರತೀಯ ವೇಗಿಯಾಗಿದ್ದಾರೆ. ಭಾರತ ಕಂಡ ಪ್ರಮುಖ ವೇಗದ ಬೌಲರ್‌ಗಳಾದ ಜಾವಗಲ್ ಶ್ರೀನಾಥ್, ಜಹೀರ್ ಖಾನ್ ಮತ್ತು ಮೊಹಮದ್ ಶಮಿ ಅವರಷ್ಟು ಮಾರಕ ಬೌಲರ್ ಆಗಿರದೆ ಇದ್ದರೂ, 32 ವರ್ಷದ ಇಶಾಂತ್ ಶರ್ಮ … Continue reading 100ನೇ ಟೆಸ್ಟ್ ಆಡಲು ಸಜ್ಜಾದ ಟೀಮ್ ಇಂಡಿಯಾ ವೇಗಿ ಇಶಾಂತ್ ಶರ್ಮ