ಕಾನ್ಪುರ ಟೆಸ್ಟ್‌ನಲ್ಲಿ ಕುಸಿದ ಭಾರತಕ್ಕೆ ಶ್ರೇಯಸ್-ಜಡೇಜಾ ಆಸರೆ

ಕಾನ್ಪುರ: ಪದಾರ್ಪಣೆಯ ಟೆಸ್ಟ್‌ನಲ್ಲೇ ಮಿಂಚಿದ ಶ್ರೇಯಸ್ ಅಯ್ಯರ್ (75*ರನ್, 136 ಎಸೆತ, 7 ಬೌಂಡರಿ, 2 ಸಿಕ್ಸರ್) ದಿಟ್ಟ ಬ್ಯಾಟಿಂಗ್ ಹೋರಾಟದಿಂದ ಭಾರತ ತಂಡ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಗೌರವಯುತ ಮೊತ್ತದತ್ತ ಮುನ್ನಡೆದಿದೆ. ಆಲ್ರೌಂಡರ್ ರವೀಂದ್ರ ಜಡೇಜಾ (50*ರನ್, 100 ಎಸೆತ, 6 ಬೌಂಡರಿ) ಒದಗಿಸಿದ ಉತ್ತಮ ಬೆಂಬಲದಿಂದ ಶ್ರೇಯಸ್, ಕಿವೀಸ್ ಬೌಲರ್‌ಗಳಿಗೆ ಕಗ್ಗಂಟಾದರು. ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಗುರುವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಭಾರತ ತಂಡ ಕಿವೀಸ್ … Continue reading ಕಾನ್ಪುರ ಟೆಸ್ಟ್‌ನಲ್ಲಿ ಕುಸಿದ ಭಾರತಕ್ಕೆ ಶ್ರೇಯಸ್-ಜಡೇಜಾ ಆಸರೆ