ರಾಜ್ಯದಲ್ಲಿ 1 ಸಾವಿರ ದಾಟಿತು ಒಮಿಕ್ರಾನ್ ಪ್ರಕರಣ; ಆದರೂ ಒಂದು ಸಮಾಧಾನದ ಸಂಗತಿ ಏನೆಂದರೆ…

ಬೆಂಗಳೂರು: ರಾಜ್ಯದಲ್ಲಿ ಇದೇ ವರ್ಷದ ಮೊದಲ ದಿನ ಮೂರೂವರೆ ತಿಂಗಳ ಬಳಿಕ ಮೊದಲ ಬಾರಿಗೆ ಕರೊನಾ ಪ್ರಕರಣಗಳ ಸಂಖ್ಯೆ ಒಂದು ಸಾವಿರವನ್ನು ದಾಟಿತ್ತು. ಬಳಿಕ ಸತತ ಮೂರೂ ದಿನ ಪ್ರಕರಣಗಳ ಸಂಖ್ಯೆ ಸಾವಿರ ದಾಟಿ ಸಾವಿರದ ಹ್ಯಾಟ್ರಿಕ್ ಬಾರಿಸಿತ್ತು. ಅದಾಗಿ 26 ದಿನಗಳ ಬಳಿಕ ಇದೀಗ ಒಮಿಕ್ರಾನ್ ಪ್ರಕರಣಗಳ ಸಂಖ್ಯೆಯೂ ಸಾವಿರ ದಾಟಿದೆ. ರಾಜಧಾನಿ ಬೆಂಗಳೂರಿನಲ್ಲಿ ಇವತ್ತೊಂದೇ ದಿನ 185 ಮಂದಿಯಲ್ಲಿ ಒಮಿಕ್ರಾನ್​ ಪ್ರಕರಣ ದೃಢಪಟ್ಟಿದೆ. ಆ ಮೂಲಕ ರಾಜ್ಯದಲ್ಲಿನ ಒಟ್ಟು ಒಮಿಕ್ರಾನ್ ಪ್ರಕರಣಗಳ ಸಂಖ್ಯೆ 1,115ಕ್ಕೆ … Continue reading ರಾಜ್ಯದಲ್ಲಿ 1 ಸಾವಿರ ದಾಟಿತು ಒಮಿಕ್ರಾನ್ ಪ್ರಕರಣ; ಆದರೂ ಒಂದು ಸಮಾಧಾನದ ಸಂಗತಿ ಏನೆಂದರೆ…