ಒಮಿಕ್ರಾನ್ ಬಿಎಫ್-7 ಅಪಾಯಕಾರಿ ತಳಿ, ಮಾರ್ಗಸೂಚಿ ಅಗತ್ಯ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್​ ಹೇಳಿಕೆ

ಬೆಳಗಾವಿ: ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ಪತ್ತೆಯಾಗಿರುವ ಕರೊನಾದ ಹೊಸ ತಳಿ ಒಮಿಕ್ರಾನ್ ಬಿಎಫ್​-7 ಅಪಾಯಕಾರಿ ಸೋಂಕು ಆಗಿದ್ದು, ಮುಂದಿನ ದಿನಗಳಲ್ಲಿ ಹೊಸ ವರ್ಷಾಚರಣೆ ಸೇರಿದಂತೆ ಹಲವಾರು ಹಬ್ಬಗಳು ಬರುವುದರಿಂದ ಕೆಲವು ಮಾರ್ಗಸೂಚಿಗಳನ್ನು ತರುವುದು ಅವಶ್ಯಕವಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು. ಸುವರ್ಣಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚೀನಾ ಹಾಗೂ ಮತ್ತಿತರ ದೇಶಗಳಲ್ಲಿ ಕರೊನಾ ಹೊಸ ತಳಿಯಾದ ಒಮಿಕ್ರಾನ್ ಬಿಎಫ್​-7 ಎಂಬ ಸೋಂಕು ಹರಡುತ್ತಿದ್ದು ರಾಜ್ಯದಲ್ಲಿಯೂ ಅದರ ಬಗ್ಗೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ 3 … Continue reading ಒಮಿಕ್ರಾನ್ ಬಿಎಫ್-7 ಅಪಾಯಕಾರಿ ತಳಿ, ಮಾರ್ಗಸೂಚಿ ಅಗತ್ಯ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್​ ಹೇಳಿಕೆ